• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಸಿಎ: ಮೇ10ರಂದು ‘ಯೋಗ’ದ ಸಮಗ್ರಚರ್ಚೆ

By Staff
|

ದ. ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘವು ‘ಯೋಗ ಕುರಿತ ಚರ್ಚೆ ಹಾಗೂ ಯೋಗ ಚಿಕಿತ್ಸೆಯ ಬಗ್ಗೆ ಉಪನ್ಯಾಸ’ ಕಾರ್ಯಕ್ರಮವನ್ನು ಮೇ 10ರ ಶನಿವಾರ ಏರ್ಪಡಿಸಿದೆ.

ಯೋಗರತ್ನ ಎಸ್‌. ಎನ್‌. ಓಂಕಾರ್‌ ಅವರು ಯೋಗದ ಬಗ್ಗೆ ಉಪನ್ಯಾಸ ನೀಡುವರು. ಮೇ 10ರ ಶನಿವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಮೊದಲನೇ ಗೋಷ್ಠಿ ಡಕ್‌ ಕ್ಲಬ್‌ನಲ್ಲಿ ನಡೆಯಲಿದೆ. ಅಪರಾಹ್ನ 2. 30ರಿಂದ 3. 30ರವರೆಗೆ ಸನಾತನ ಧರ್ಮ ಟೆಂಪಲ್‌ನಲ್ಲಿ ಎರಡನೇ ಗೋಷ್ಠಿ ನಡೆಯಲಿದ

ಯೋಗರತ್ನ ಓಂಕಾರ್‌ ಅವರು ಬಿ.ಇ, ಎಂ.ಇ, ಪಿಹೆಚ್‌.ಡಿ ಡಿಗ್ರಿಗಳನ್ನು ಪಡೆದವರು. ರಾಜ್ಯ ಪ್ರಶಸ್ತಿ, ಕೆಂಪೇಗೌಡ ಪುರಸ್ಕಾರ ಪಡೆದಿರುವ ಓಂಕಾರ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಯೋಗ ನಿರ್ದೇಶಕರು.

ಯೋಗ ಚಿಕಿತ್ಸೆ ಹಾಗೂ ಯೋಗದಿಂದಾಗುವ ಲಾಭಗಳ ಕುರಿತು ತಿಳಿದುಕೊಳ್ಳಲು ಮೇ 10ರಂದು ನಡೆಯುವ ಕಾರ್ಯಕ್ರಮ ಒಂದು ಉತ್ತಮ ಅವಕಾಶ. ಕಾರ್ಯಕ್ರಮದಲ್ಲಿ ಹೇಳಿಕೊಡುವ ಆಸನಗಳನ್ನು ಮಾಡುವ ಇಚ್ಛೆಯಿದ್ದರೆ, ಯೋಗ ಮಾಡಲು ಅನುಕೂಲವಾಗುವಂತಹ ಬಟ್ಟೆಗಳನ್ನು ಧರಿಸಿ ಬನ್ನಿ. ಜೊತೆಗೆ ಒಂದು ಟವೆಲ್‌ ಕೂಡ ತನ್ನಿ.

ನಿಮ್ಮ ಬರುವಿಕೆಯನ್ನು ಮುಂಚಿತವಾಗಿ ತಿಳಿಸಿದರೆ ಉತ್ತಮ. ಜೊತೆಗೆ ಯೋಗ ಕುರಿತಂತೆ ನಿಮ್ಮ ಪ್ರಶ್ನೆಗಳನ್ನು ಸಂಘಟಕರಿಗೆ ಮುಂಚಿತವಾಗಿಯೇ ಕಳುಹಿಸಬಹುದು.

ಸಂಪರ್ಕ: ವಿಜಯ್‌ ಕೊಪ್ಪರಮ್‌, ಫೋನ್‌- (949)552-4055. ಈ ಮೇಯ್ಲ್‌ : vkopparam@yahoo.com

ಬೆಳಗಿನ ಯೋಗ ಗೋಷ್ಠಿ ನಡೆಯುವ ಸ್ಥಳ :

ಡಕ್‌ ಕ್ಲಬ್‌ ಹೌಸ್‌, Irvine ranch water district, Piparian way, Irvine, CA.

ಅಪರಾಹ್ನದ ಗೋಷ್ಠಿ ನಡೆಯುವ ಸ್ಥಳ :

Sanatan Dharma Temple, 15331, Pioneer Blvd, Norwalk, California 90560 Tel: (562) 4840822

Directions :

On I-405 north Exit Culver, Make left at Exit, Right on Michelson, Left on Piparian Way, Follow the signs to Duck club.

On I-405 South, Exit Jamboree, make right at Exit, Left on Michelson, Right on Riparian way, Follow the signs to Duck club.

ಕೆಸಿಎ ವೆಬ್‌ಸೈಟ್‌ಗೆ ಭೇಟಿಕೊಡಿ, ವೆಬ್‌ ವಿಳಾಸ : http://lakannada.com/

(ಇನ್ಫೋ ವಾರ್ತೆ)

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more