ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫ್‌ನಲ್ಲಿ ಮೇ 11ರಂದು ವಾಸವಿ ಜಯಂತಿ

By Staff
|
Google Oneindia Kannada News

ಮೇ ತಿಂಗಳ 11ರ ಭಾನುವಾರ ವಾಸವಿ ಜಯಂತಿ. ಶಕ್ತಿ ದೇವತೆ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜನ್ಮದಿನವಾದ ‘ವಾಸವಿ ಜಯಂತಿ’ಯ ಅಂಗವಾಗಿ ಮೇ11ರಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಾಸವಿ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಿ, ನಿಮ್ಮ ಗೆಳೆಯರಿಗೂ ಈ ಕುರಿತು ತಿಳಿಸಿ. ಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
‘ವಾಸವಿ ಜಯಂತಿ’ ಪೂಜಾ ಕಾರ್ಯಕ್ರಮದ ಅಂಗವಾಗಿ ಡೊನೇಷನ್‌ಗಳನ್ನು ಸ್ವೀಕರಿಸಲಾಗುವುದು. 25, 51, 101, 501 ಡಾಲರ್‌ಗಳ ರೂಪದಲ್ಲಿ ಡೊನೇಷನ್‌ ನೀಡಬಹುದು. ಕಾರ್ಯಕ್ರಮವನ್ನು ಆಯೋಜಿಸುವ ಅರ್ಜಿಗಳಿಗಾಗಿ ಕ್ಲಿಕ್ಕಿಸಿ- http://www.livermoretemple.org

ಕಾರ್ಯಕ್ರಮದ ವಿವರ :

  • ಬೆಳಗ್ಗೆ 10 ಗಂಟೆಗೆ- ಭಕ್ತಾದಿಗಳು ಪೂಜೆಯ ಸ್ಥಳದಲ್ಲಿ ಸೇರುವುದು, ಪೂಜೆಯ ಸಿದ್ಧತೆ ಹಾಗೂ ಭಜನೆ.
  • ಬೆಳಗ್ಗೆ 11 ಗಂಟೆ- ಭಕ್ತರು ಹಾಗೂ ಪ್ರಾಯೋಜಕರಿಂದ ಸಂಕಲ್ಪಂ.
  • ಬೆಳಗ್ಗೆ 11.15ಕ್ಕೆ- ಗಣಪತಿ ಪೂಜೆ.
  • ಬೆಳಗ್ಗೆ 11.30ಕ್ಕೆ- ಕನ್ಯಕಾಪರಮೇಶ್ವರಿ ದೇವಿಗೆ ಅಭಿಷೇಕ
  • ಮಧ್ಯಾಹ್ನ 12.00ಕ್ಕೆ- ಸಹಸ್ರನಾಮ ಮತ್ತು ಅಷ್ಟೋತ್ತರ ಅರ್ಚನೆ.
  • ಮಧ್ಯಾಹ್ನ 12.30ಕ್ಕೆ- ಮಂಗಳಾರತಿ, ಮಂತ್ರಪುಷ್ಪಂ, ತೀರ್ಥ ಮತ್ತು ಪ್ರಸಾದ.
  • ಮಧ್ಯಾಹ್ನ 01.00ಕ್ಕೆ- ಊಟ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ಸಂಘಟಕರ ದೂರವಾಣಿ ಸಂಖ್ಯೆ :

ಮಾತಾ ತಲ್ಲಂ - (408) 946-8771
[email protected]

ಸುಭದ್ರಾ ಸುಬ್ರಹ್ಮಣ್ಯಂ- (925)373-6809
ಇಸಿ ಪ್ರತಿನಿಧಿ - ಸುರೇಶ್‌ ಕಟ್ಟ- (408)395-1900.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X