• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಾವೇರಿ’ಯಿಂದ ಸಂಕ್ರಾಂತಿ ಎಳ್ಳುಬೆಲ್ಲ ; ಕುರಿಗಳ ಕಚಗುಳಿ !

By Staff
|

A scene from Kurigalu Saar Kurigaluಸಂಕ್ರಾಂತಿಯ ಎಳ್ಳು ಬೆಲ್ಲ ಮೆಲ್ಲುತ್ತಾ ರಮೇಶ್‌, ಎಸ್‌.ನಾರಾಯಣ್‌ ಹಾಗೂ ಮೋಹನ್‌ ಎಂಬ ಕುರಿಗಳು ಇಡುವ ಕಚಗುಳಿಯ ಮಜಾ ಅನುಭವ ಕಾವೇರಿಗರ ಪಾಲಿಗೆ.

ಕಾವೇರಿ ಸ್ವಯಂ ಸೇವಕರು ಮಾಡುವ ಎಳ್ಳು ಬೆಲ್ಲವನ್ನು ಹಂಚಿ, ‘ಕುರಿಗಳು ಸಾರ್‌ ಕುರಿಗಳು’ ಸಿನಿಮಾ ನೋಡುವ ಅವಕಾಶವನ್ನು ಕಾವೇರಿ ಕನ್ನಡ ಸಂಘ ಕಲ್ಪಿಸಿದೆ. ಜನವರಿ 18ನೇ ತಾರೀಕು ಶನಿವಾರ ಮಧ್ಯಾಹ್ನ 1 ಗಂಟೆಗೆ Loehmanns Twin Cinema ದಲ್ಲಿ ಚಿತ್ರ ಪ್ರದರ್ಶನ.

ಕುರಿಗಳು ಸಾರ್‌ ನೋಡುವ ಮುನ್ನ ಇದು ಗೊತ್ತಿರಲಿ-

ನಾಗರಹೊಳೆ, ಬಂಧನ, ಮುತ್ತಿನ ಹಾರ, ಹೂವು ಹಣ್ಣು , ದೋಣಿ ಸಾಗಲಿ, ಮುಂಗಾರಿನ ಮಿಂಚು- ಇಂಥಾ ಗಂಭೀರ ತಿರುಳಿನ ಸಿನಿಮಾ ನಿರ್ದೇಶಿಸಿರುವ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ತೆಳು ಹಾಸ್ಯದ ಮೊರೆ ಹೊಕ್ಕರು. ಡಿಶುಂಡಿಶುಂ ಮೊನಾಟನಿಯನ್ನು ಬದಿಗೊತ್ತಿದ್ದೇ ತಡ, ‘ಕುರಿಗಳು ಸಾರ್‌ ಕುರಿಗಳು’ ಕರ್ನಾಟಕದ ಚಿತ್ರಮಂದಿರಗಳಲ್ಲಿ 125 ದಿನ ಓಡಿತು. ಅಷ್ಟೇ ಅಲ್ಲ, ಚೆಂದದ ಹಾಸ್ಯಮಯ ಚಿತ್ರ ಎಂಬ ಕಾರಣಕ್ಕೆ ರಾಜ್ಯ ಪ್ರಶಸ್ತಿಯೂ ಸಿಂಗ್‌ ಬಾಬು ಬುಟ್ಟಿಗೆ ಬಿತ್ತು. ಇದಾದ ನಂತರ ಬಾಬು ನಿರ್ದೇಶಿಸಿದ ‘ಕೋತಿಗಳು ಸಾರ್‌ ಕೋತಿಗಳು’ ಕೂಡ ಭರ್ಜರಿಯಾಗಿ ದುಡ್ಡು ಬಾಚಿತು.

ಚಿತ್ರ : ಕುರಿಗಳು ಸಾರ್‌ ಕುರಿಗಳು

ತಾರಾಬಳಗ : ರಮೇಶ್‌, ಎಸ್‌.ನಾರಾಯಣ್‌, ಮೋಹನ್‌, ಅನಂತ ನಾಗ್‌, ರುಚಿತಾ ಪ್ರಸಾದ್‌, ಭಾವನಾ, ಉಮಾಶ್ರೀ...

ಸಂಗೀತ : ಹಂಸಲೇಖ

ನಿರ್ದೇಶನ : ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು

ನಿರ್ಮಾಪಕರು : ಜೈಜಗದೀಶ್‌, ವಿಜಯಲಕ್ಷ್ಮಿ ಸಿಂಗ್‌, ದುಷ್ಯಂತ್‌ ಸಿಂಗ್‌.

ಸಿನಿಮಾ ತೋರಿಸೋದು ಇಲ್ಲಿ- Loehmanns Twin Cinema, 7291 Arlington Blvd, Falls Church, VA 22042.

ಚಿತ್ರಮಂದಿರಕ್ಕೆ ಮಾರ್ಗ :I495:

Take the US50/ARLINGTON BLVD exit, exit number 50AB, towards FAIRFAX/ARLINGTON.

Merge onto US50 East / ARLINGTON BLVD towards Arlington. Make right after the second traffic light to Loehmanns plaza.

(ಇನ್ಫೋ ವಾರ್ತೆ)

ಪೂರಕ ಓದಿಗೆ

ಕುರಿಗಳು ಸಾರ್‌.. .. ಸಾಗಿದ್ದೇ ಗುರಿಗಳು

ಕುರಿಗಳು ಸಾರ್‌... ಶತದಿನೋತ್ಸವ ಸಂಭ್ರಮ

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more