• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಕೆಎನ್‌ಸಿ ‘ಸ್ವರ್ಣಸೇತು-2003’ಗೆ ಬರಹಗಳ ಆಹ್ವಾನ

By Staff
|

Padmanabharaoಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಅ-ಕ್ಷ-ರಪ್ರಿಯ-ರಿ-ಗೆ ಮತ್ತು ಸಿಲಿಕಾನ್‌ ವ್ಯಾಲಿಯ ಸುತ್ತ ಮುತ್ತಲಿನ ಸಾಹಿತ್ಯಾಸಕ್ತರಿಗೆ ಒಂದು ಸದವಕಾಶ.

ಪ್ರತಿ ವರ್ಷದಂತೆ ಈ ವರ್ಷ ಸಹ ಕನ್ನಡ ಕೂಟ ‘ಸಾಹಿತ್ಯಿಕ ವಾರ್ಷಿಕ ಸಂಚಿಕೆ’ಯನ್ನು ಹೊರತರಲು ಕಾರ್ಯೋನ್ಮುಖವಾಗಿದೆ. ಈ ಬಾರಿಯ ವಿಶೇಷವೆಂದರೆ ವಾರ್ಷಿಕ ಸಂಚಿಕೆಯನ್ನು, ಸಂಕ್ರಾಂತಿಯಿಂದ ಸಂಕ್ರಾಂತಿಗೆ ಬದಲಾಗಿ, ಈ ವರ್ಷದ ಕೊನೆಯಲ್ಲಿ ಹೊರತರಲು ನಿರ್ಧರಿಸಿರುವುದು.

‘ಸ್ವರ್ಣಸೇತು-2003’ ವಾರ್ಷಿಕ ಸಂಚಿಕೆಗೆ ಕನ್ನಡ ಕೂಟದ ಸದಸ್ಯರಿಂದ ಹಾಗೂ ಸಿಲಿಕಾನ್‌ ವ್ಯಾಲಿಯ ಸುತ್ತ ಮುತ್ತಲಿನ ಸಾಹಿತ್ಯಾಸಕ್ತರಿಂದ ಕಥೆ, ಕವನ, ಲಘು ಹರಟೆ, ಹಾಸ್ಯ ಸನ್ನಿವೇಶಗಳು, ನಗೆ ಹನಿಗಳು, ಚುಟುಕಗಳು, ಪದಬಂಧ, ವಿಮರ್ಶಾತ್ಮಕ ಲೇಖನಗಳು ಇತ್ಯಾದಿಗಳನ್ನು ಆಹ್ವಾನಿಸಲಾಗಿದೆ. ಲೇ-ಖ-ನ-ಗ-ಳನ್ನು ಕನ್ನಡದಲ್ಲಿ ಬರಹ 5.0(www.baraha.com) ತಂತ್ರಾಂಶ ಉಪಯೋಗಿಸಿ ಬರೆದು, ಇ-ಮೈಲ್‌ ಮುಖಾಂತರ ಕಳುಹಿಸಿ ಕೊಡಿ. ಕನ್ನಡ ಕೂಟದ ಸದಸ್ಯರ ಲೇಖನಗಳಿಗೆ ಮೊದಲ ಆದ್ಯತೆ.

ಮಕ್ಕಳ ಬರಹಗಳು ಇಂಗ್ಲೀಷ್‌ನಲ್ಲಿದ್ದರೆ ಪರವಾಗಿಲ್ಲ . ಬರಹದೊಂದಿಗೆ ಹೆಸರು, ವಿಳಾಸ ಹಾಗೂ ಭಾವಚಿತ್ರ(jpeg) ಕಳುಹಿಸುವುದನ್ನು ಮರೆಯದಿರಿ. ಬರಹಗಳನ್ನು ಜೂನ್‌ 30, 2003ರೊಳಗೆ ಕಳುಹಿಸಬೇಕಾದ ವಿಳಾಸ . swarnasetu2003@yahoo.com.

ಕನ್ನಡ ಕೂಟದ ವಾರ್ಷಿಕ ಸಂಚಿಕೆಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು, ದೀಪಾವಳಿ ಶುಭಾಶಯವನ್ನು ತಮ್ಮ ಬಂಧುಮಿತ್ರರಲ್ಲಿ ಹಂಚಿಕೊಳ್ಳಲು ಇಚ್ಚೆಯುಳ್ಳವರು ಸಂಪರ್ಕಿಸಬಹುದಾದ ಇ-ಮೈಲ್‌ ವಿಳಾಸ : swarnasetu2003@yahoo.com.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -

ಸುರೇಶ್‌ ಬಾಬು, ಅಧ್ಯಕ್ಷ, ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ

ಇ-ಮೈಲ್‌- kknc2003@yahoo.com, ಫೋನ್‌- (408)343 0125 ಅಥವಾ

ಎಂ.ಎನ್‌. ಪದ್ಮನಾಭ ರಾವ್‌, ಪ್ರಧಾನ ಸಂಪಾದಕ, ಇ-ಮೈಲ್‌- paddu_mn@yahoo.com, ಫೋನ್‌- (408)719 8158.

ವೆಬ್‌ಸೈಟ್‌ : http://www.kknc.org/

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more