• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯಗೋಷ್ಠಿ ವೇದಿಕೆಯಲ್ಲಿ ಕುವೆಂಪು-ವಚನಕಾರರು

By Staff
|

ಮೇ 17ರ ಶನಿವಾರ ಸಾಹಿತ್ಯ ಗೋಷ್ಠಿಯ ಮುಂದಿನ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಶುರುವಾಗುವ ಸಾಹಿತ್ಯಿಕ ಚರ್ಚೆ ಮಧ್ಯಾಹ್ನ 1.30ರವರೆಗೆ ಸಾಗಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ರಸಋಷಿ -‘ಕುವೆಂಪುರವರ ಬೆರಳ್ಗೆ ಕೊರಳ್‌ ನಾಟಕದಲ್ಲಿರುವ ತತ್ವಗಳು’ ಎಂಬ ವಿಷಯದ ಬಗ್ಗೆ ಪದ್ಮನಾಭರಾವ್‌, ನಂತರ ‘ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಕೊಡುಗೆ’ ಎಂಬ ವಿಷಯದ ಬಗ್ಗೆ ರವಿ ಗೋಪಾಲ ರಾವ್‌ ಉಪನ್ಯಾಸ ನೀಡುವರು.

‘ಕನ್ನಡ ಛಂದಸ್ಸಿ’ ನ ಬಗ್ಗೆ ಸಾಹಿತ್ಯ ಗೋಷ್ಠಿಯ ರೂವಾರಿ ವಿಶ್ವನಾಥ್‌ ಹುಲಿಕಲ್‌ ಮಾತನಾಡುತ್ತಾರೆ. ಮೂರು ಉಪನ್ಯಾಸಗಳಿರುವ ಈ ಕಾರ್ಯಕ್ರಮದ ನಿರ್ವಹಣೆಯನ್ನು ಮಹಾಬಲ ಶಾಸ್ತ್ರಿ ನಿರ್ವಹಿಸುವರು.

ಮನೋರಮಾ ರಾವ್‌ ಅವರ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಕಾರ್ಯಕ್ರಮ ನಡೆಯುವ ಸ್ಥಳವನ್ನು ಗುರುತು ಹಾಕಿಕೊಳ್ಳಿ- Community Room - Los Altos Library, 13 South San Antonio Road

Los Altos, CA.

ಹೆಚ್ಚಿನ ಮಾಹಿತಿಗೆ ವಿಶ್ವನಾಥ್‌ ಹುಲಿಕಲ್‌ ಅವರನ್ನು ಸಂಪರ್ಕಿಸಬಹುದು : Email : vhulikal@yahoo.com

ಸಾಹಿತ್ಯ ಗೋಷ್ಠಿ ವೆಬ್‌ ಸೈಟ್‌ : http://www.sahityagoshti.org/

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more