ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.26ಕ್ಕೆ ಕೆಕೆಎನ್‌ಸಿಯಲ್ಲಿ ಯುಗಾದಿ ಸ್ವಾಗತ ಸಂಭ್ರಮ

By Staff
|
Google Oneindia Kannada News

KKNC to celebrate Ugadi on Apr. 16thಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ (ಕೆಕೆಎನ್‌ಸಿ) ಬೇವು- ಬೆಲ್ಲ ಕೈಲಿ ಹಿಡಕೊಂಡು ಯುಗಾದಿಯ ಆಚರಣೆಯ ಸಿದ್ಧತೆಯಲ್ಲಿ ಮುಳುಗಿದೆ.

ಏಪ್ರಿಲ್‌ ಕೊನೆ ವಾರ ಒಂದು ಸುಂದರ ಸಂಜೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಬೇಕು ಅನ್ನೋದು ಕೂಟದವರ ಉಮೇದಿ. ಕನ್ನಡಿಗರು ಸಂಸಾರದೊಟ್ಟಿಗೆ ಒಂದೆಡೆ ಸೇರಿ, ಹಬ್ಬ ಆಚರಿಸಿದರೆಷ್ಟು ಚೆನ್ನ ಅಲ್ಲವೇ?

ಏಪ್ರಿಲ್‌ 26ನೇ ತಾರೀಕು ಶನಿವಾರ ಯುಗಾದಿ ಆಚರಣೆ ಏರ್ಪಾಟಾಗಿದೆ. ಸಂಜೆ 4.30ರಿಂದ ರಾತ್ರಿ 8.30ರವರೆಗೆ ಮಜವೋ ಮಜ.
ಸ್ಥಳ : Sunnyvale Hindu Temple Auditorium, 420-450 Persian Drive, Sunnyvale, CA 94089

ಸಭಾಂಗಣದಲ್ಲಿ ನಿಮಗೆ ಬೇಕಾದ ಸೀಟಲ್ಲಿ ಕೂರಬೇಕು ಎಂಬ ಆಸೆಯಿದ್ದರೆ ಆದಷ್ಟು ಬೇಗ ಬನ್ನಿ.

ಕೂಟದ ಚಟುವಟಿಕೆಗಳನ್ನು ಓದಲು http://www.kknc.org ಗೆ ಭೇಟಿಕೊಡಿ.

ಕನ್ನಡ ಕೂಟದ ಸಮಿತಿಯ ಇವರೆಲ್ಲ ನಿಮ್ಮ ನೆರವಿಗೆ ಇದ್ದಾರೆ-
408-343-0125; [email protected] (Suresh Babu)
408-735-8468; [email protected] (Karun Shimoga)
408-557-8441; [email protected] (Madhu Krishnamurthy)
408-873-7653; [email protected] (Kiran Suryanarayan)
408-927-6263; [email protected] (Veena Gowda)
510-656-3621; [email protected] (Nandini Umesh)
408-736-6049; [email protected] (Gargi Panchangam)
510-505-9760; [email protected] (Radha Murthy)
408-733-0122; [email protected] (Poonam Sharma)

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X