ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ ಕನ್ನಡ ಬಳಗ.ಕಾಮ್‌

By Staff
|
Google Oneindia Kannada News

ಕ್ಲಿಕ್ಕಿಸುವ ಮುನ್ನ ಈ ಬರಹ ಓದಿ..

kannadabalaga.comಯುಕೆ ಕನ್ನಡಿಗರು ಹೊಸ ವೆಬ್‌ಸೈಟ್‌ ವಿನ್ಯಾಸಗೊಳಿಸಿದ್ದಾರೆ. ಕನ್ನಡ ಕೂಟದ ಕಾರ್ಯಕ್ರಮಗಳ ಸಮಗ್ರ ವಿವರಗಳಿಗೆ ಸೇತುವಾಗಿ ಕನ್ನಡ ಬಳಗ. ಕಾಮ್‌ ಉದಿಸಿದೆ.

ಕನ್ನಡ ಬಳಗ ಕಾರ್ಯಕ್ರಮಗಳು ಮಾತ್ರವಲ್ಲದೆ ಕನ್ನಡ ನಾಡಿನ ಎಲ್ಲ ಘಮಲುಗಳನ್ನು ತುಂಬಿಕೊಂಡಿರುವ ಈ ವೆಬ್‌ಸೈಟ್‌ನಲ್ಲಿ ಜೋಗ ಜಲಪಾತದ ಹಸಿರ ಸೊಬಗಿನಿಂದ ಹಿಡಿದು ಅಣ್ಣಾವ್ರ ಹಳೆಯ ಸಿನೆಮಾಗಳ ಹಾಡುಗಳ ವರೆಗೆ ಕನ್ನಡ ಮಾಹಿತಿಗಳನ್ನು ತುಂಬಿಕೊಂಡಿದೆ.

ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮಾ... ಹಾಡು ಕೇಳಬೇಕೆನಿಸಿದರೆ, ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ, ಮೂಲಂಗಿ ಮೊಸರು ಸಾರು ತಯಾರಿಸುವುದು ಹೇಗೆ ಅಂತಲೂ ಈ ವೆಬ್‌ಸೈಟ್‌ ಹೇಳಿಕೊಡುತ್ತದೆ.

ನಿಮ್ಮ ಸ್ನೇಹಿತರಿಗೆ ಗ್ರೀಟಿಂಗ್ಸ್‌ ಕಳುಹಿಸಬೇಕೇ...ಭಾರತೀಯ ಸುದ್ದಿಗಳು, ಕನ್ನಡಿಗರೊಂದಿಗೆ ಚಾಟ್‌ ಮಾಡಬೇಕೇ... ಚರ್ಚೆ ನಡೆಸುವುದಕ್ಕೆ, ಜೋಕ್‌ ಓದಿ ರಿಲ್ಯಾಕ್ಸ್‌ ಆಗುವುದಕ್ಕೆ ಕನ್ನಡ ಬಳಗ.ಕಾಮ್‌ ನೆರವಾಗುತ್ತದೆ.

ತಡವೇಕೆ... ನೀವೇ ಕ್ಲಿಕ್ಕಿಸಿ ನೋಡಿ- ಯುಕೆ ಕನ್ನಡ ಬಳಗ.ಕಾಮ್‌ ಅಥವಾ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X