ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ಮೂರೂವರೆಗೆ ಹಚ್ಚೇವು ಕನ್ನಡದ ದೀಪ !

By Staff
|
Google Oneindia Kannada News

ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟ(ಕೆಕೆಎನ್‌ಸಿ)ದ ರಾಜ್ಯೋತ್ಸವ ಕಾರ್ಯಕ್ರಮ ‘ಹಚ್ಚೇವು ಕನ್ನಡದ ದೀಪ’ದಲ್ಲಿ ಸ್ವಲ್ಪ ಬದಲಾವಣೆ. ಹೊಸ ವೇಳಾಪಟ್ಟಿಯ ಪ್ರಕಾರ ನವಂಬರ್‌ 2 ರಂದು ಮಧ್ಯಾಹ್ನ 3.30ಕ್ಕೆ ಸರಿಯಾಗಿ ಕನ್ನಡಕೂಟದ ಕಾರ್ಯಕ್ರಮ ಆರಂಭವಾಗಲಿದೆ.

‘ಹಚ್ಚೇವು ಕನ್ನಡದ ದೀಪ’ ಕಾರ್ಯಕ್ರಮ ನಡೆಯುವ ಸ್ಥಳ : Smithwick Theatre, Foothill College, 12345 El Monte Road, Los Altos Hills CA 94022 .

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯಾಬ್ಬರಿಗೂ ಉಚಿತ ಭಾರತೀಯ ಖಾದ್ಯಗಳ ಪೊಟ್ಟಣಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ನೀಡಲಾಗುವುದು ; ಮನೆಗೆ ಕೊಂಡೊಯ್ದು ಬಳಸಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಸುಕುಮಾರ್‌ ರಘುರಾಮ್‌ - (916) 989-0286
ರಾಮ್‌ಪ್ರಸಾದ್‌ ಹೆಬ್ಬಳಲು - (510) 489-7190
ರವಿ ಕಶ್ಯಪ್‌ - (408) 732-3455
ಶ್ರೀನಿವಾಸ್‌ ಎಚ್‌.ಸಿ. - (925) 249-1219
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X