ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರ್ವಿನ್‌, ಸೆರ್ರಿಟೊಸ್‌, ಹಾಲಿವುಡ್‌ನಲ್ಲಿ ಸಂಸ್ಕೃತ ಭಾರತಿಯ ಕೋರ್ಸ್‌

By Oneindia Staff
|
Google Oneindia Kannada News

*ಮಧು ಹೆಬ್ಬಾರ್‌

ಸಂಸ್ಕೃತ ಕಲಿಕೆ ಗಂಟಲಲ್ಲಿ ಇಳಿಯದ ಕಡುಬು ಆಗಬೇಕಿಲ್ಲ. ಅದು ಮಾತೃಭಾಷೆ ಕಲಿತಷ್ಟೇ ಸಲೀಸು! ಸಂಸ್ಕೃತ ಭಾರತಿ ಕೋರ್ಸ್‌ ಸ್ವರೂಪವೇ ಅಂಥಾದ್ದು !

ಇರ್ವಿನ್‌, ಸೆರ್ರಿಟೊಸ್‌ ಹಾಗೂ ಹಾಲಿವುಡ್‌ನಲ್ಲಿ ಸಂಸ್ಕೃತ ಭಾರತಿ ಸಂಸ್ಥೆ, ಸಂಸ್ಕೃತ ಕಲಿಕೆಯ ಕೋರ್ಸ್‌ಗಳನ್ನು ಹಮ್ಮಿಕೊಂಡಿದೆ. ಕೋರ್ಸ್‌ನಲ್ಲಿ ಭಾಗವಹಿಸಲು ಸಂಸ್ಕೃತದ ಬಗ್ಗೆ ಪೂರ್ವ ಜ್ಞಾನ ಇರಬೇಕೆಂದೇನೂ ಇಲ್ಲ ; ನಿಮ್ಮಲ್ಲಿ ಕಲಿಯುವ ಆಸಕ್ತಿಯಿದ್ದರೆ ಸಾಕು. ಎಲ್ಲರಿಗೂ ಸ್ವಾಗತವಿದೆ, ಮಕ್ಕಳೂ ಬರಬಹುದು. ಯುವ ಜನತೆಗೆ ವಿಶೇಷ ಸ್ವಾಗತ.

ಕೋರ್ಸ್‌ ವಿವರ
ಇರ್ವಿನ್‌ : ಏಪ್ರಿಲ್‌ 1 ರಿಂದ 5 ರವರೆಗೆ. ಸಂಜೆ 7.30 ರಿಂದ 9 ರವರೆಗೆ.
ಸೆರ್ರಿಟೊಸ್‌ : ಏಪ್ರಿಲ್‌ 6 ಹಾಗೂ 7 ರಂದು. ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ.
ಹಾಲಿವುಡ್‌ : ಏಪ್ರಿಲ್‌ 8 ರಿಂದ 10 ರವರೆಗೆ. ಸಂಜೆ 7.30 ರಿಂದ 9.30 ರವರೆಗೆ.
ಕೋರ್ಸ್‌ಗೆ ಸೇರಲು ಆಸಕ್ತಿ ಉಳ್ಳವರು ಹೆಸರುಗಳನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳು ಹಾಗೂ ನೋಂದಾವಣೆಗೆ ಸಂಪರ್ಕಿಸಿ : ಮಧು ಹೆಬ್ಬಾರ್‌ (562 865 6542) ಹಾಗೂ ಅರುಳ್‌(714 235 2358) . ಸಂಸ್ಕೃತ ಭಾರತಿಯ ಬಗೆಗಿನ ವಿವರಗಳಿಗೆ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X