• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂಸವಧೆ: ನ.30ರಂದು ಕಾವೇರಿಯಲ್ಲಿ ಯಕ್ಷಗಾನ ಬಯಲಾಟ

By Staff
|

Washington DC Yakshagana enthusiasts to present kamsa vadheಬನ್ನಿರಿ... ನೋಡಿರಿ... ಆನಂದಿಸಿರಿ....

ಅಣ್ಣನವರೇ, ಅಕ್ಕನವರೇ, ಇದು ಆಟದ ಪ್ರಚಾರ, ಓಟಿನ ಪ್ರಚಾರಲ್ಲ. ಇದೇ ಬರುವ ನವೆಂಬರ್‌ 30ರ ಶನಿವಾರ ಸಂಜೆ ಆರು ಗಂಟೆಗೆ ಸರಿಯಾಗಿ ಕಾವೇರಿ ಕನ್ನಡ ಸಂಘದಲ್ಲಿ ಯಕ್ಷಗಾನ ಬಯಲಾಟ ಕಂಸ ವಧೆ....

ಕಂಸವಧೆ ಎಂಬ ಪೌರಾಣಿಕ ಪುಣ್ಯ ಕಥಾ ಭಾಗವನ್ನು ವಾಷಿಂಗ್ಟನ್‌ಡಿಸಿಯ ಯಕ್ಷವೃಂದದವರು ಆಡಿ ತೋರಿಸಲಿದ್ದಾರೆ... ಮರೆಯದೆ ಬನ್ನಿ, ಮರತು ಮತ್ತೆ ನಿರಾಶರಾಗದಿರಿ... ಇದು ಆಟದ ಪ್ರಚಾರ.. ಆಟ ಕಂಸ ವಧೆ.... !!!!

*

ಬಯಲಾಟದ ಪ್ರಚಾರ ಕೇಳಿದ್ರಾ . ಬಯಲಾಟ ನೋಡಲು ಹೋಗಬೇಕೆಂದು ನಿಶ್ಚಯಿಸಿದ್ದೀರಿ ತಾನೆ. ಹೆಚ್ಚಿನ ಮಾಹಿತಿಗಳು ಇಲ್ಲಿವೆ: ನವೆಂಬರ್‌ 30ರ ಸಂಜೆ 6 ಗಂಟೆಗೆ ಬಯಲಾಟ ಆರಂಭ. ಒಂದೂವರೆ ಗಂಟೆ ಅವಧಿಯ ಯಕ್ಷಗಾನ. ಇದು ಟಿಕೇಟಿನ ಆಟವಲ್ಲ. ಬಯಲಾಟವಾದ್ದರಿಂದ ಪ್ರವೇಶ ಫ್ರೀ. ಕಾರ್ಯಕ್ರಮ ನಡೆಯುವ ಸ್ಥಳ: ಉತ್ತರ ಅಮೆರಿಕಾದ ಮುರುಗನ್‌ ದೇವಸ್ಥಾನ.

ರಂಗಸ್ಥಳದಲ್ಲಿ : ವಿನಾಯಕ ಯಕ್ಷಗಾನ ಮಂಡಳಿಯ ಸುರತ್ಕಲ್‌ ವಾಸುದೇವ ರಾವ್‌, ಬೋಸ್ಟನ್‌ ಯಕ್ಷಲೋಕದ ರಘುರಾಮ್‌ ಶೆಟ್ಟಿ ಹಾಗೂ ಸ್ಥಳೀಯ ಕಲಾವಿದರಾದ ಮನೋಹರ್‌ ಕುಲಕರ್ಣಿ, ಸದಾಶಿವ ದೇವಾಡಿಗ, ನಾಗರಾಜ ನೀರ್ಚಾಲ್‌, ಪುರುಷೋತ್ತಮ ರಾವ್‌, ಮಹಾಬಲೇಶ್ವರ ಹೆಗ್ಡೆ, ಕೃಪೇಶ್‌ ಭಟ್‌ ಮತ್ತಿತರರು.

*

ಈ ಕಾರ್ಯಕ್ರಮವನ್ನು ಪ್ರಾಯೋಜಿಸುವವರು: ವುಡ್‌ ಲ್ಯಾಂಡ್ಸ್‌, -ದಕ್ಷಿಣ ಭಾರತದ ಶುದ್ಧ ಸಸ್ಯಾಹಾರೀ ಅಡುಗೆ.

ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ದಾರಿ:

From I95/495: Take exit 20A Lanham (Route 450 East). Then follow signs to the Princess Garden Parkway. Temple is on your left side within half a mile.

From BW Parkway (295): Take exit to 193E (Greenbelt Rd). Make left on Greenbelt Rd. Turn right onto Hanover Parkway, which becomes Princess Garden Parkway. Drive about 2.5 miles. The temple is on your right side.

From SSVT: From the temple parking lot make left on Cipriano Rd. At the signal make right on Good Luck Rd. At the next signal make left on Princess Garden Parkway. The temple is on your right side within a mile.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X