ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಭಾನು ಸಂವತ್ಸರದ ಸ್ವಾಗತಕ್ಕೆ ಸಿಂಗಪುರದಲ್ಲಿ ‘ಸಿಂಗಾರ’

By Staff
|
Google Oneindia Kannada News

*ಕೆ.ಎಸ್‌.ರಾಜೇಶ್‌, ಸಿಂಗಪುರ

Ugadi image (Bevu Bella)ಹೊಸ ವರುಷ ಬಂದಂತೆ ಯಾರು ಬಂದಾರು?!
ಚಿತ್ರಭಾನು ಸಂವತ್ಸರ ಬಂದಿದೆ. ಸ್ವಾಗತಕ್ಕೆ ಹಾಡು- ಹಸೆ, ಕುಣಿತ, ಚಿಣ್ಣರ ವೇಷಭೂಷಣ ಸ್ಪರ್ಧೆ, ಭಾರೀ ಭೋಜನ. ಸಿಂಗಪುರದ ಕನ್ನಡಿಗರೆಲ್ಲಾ ಕಲೆತು, ಕುಣಿಯಲೊಂದು ಅವಕಾಶ. ಸಿಂಗಪುರ ಕನ್ನಡ ಸಂಘ ಎಲ್ಲ ಕನ್ನಡಿಗರನ್ನು ಸೇರಿಸಲು ಸಜ್ಜಾಗಿದೆ. ಏಪ್ರಿಲ್‌ 20, ಶನಿವಾರ ಸಂಜೆ ಬಿಡುವು ಮಾಡಿಕೊಳ್ಳಿ.

ಸಂಜೆ 6 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಶುರುವಾಗುತ್ತದೆ. ಸ್ಥಳ : ಥಾಂಸನ್‌ ಕಮ್ಯುನಿಟಿ ಕ್ಲಬ್‌, 194, ಅಪ್ಪರ್‌ ಥಾಂಸನ್‌ ರೋಡ್‌, ಸಿಂಗಪುರ- 574339. ಸಿಂಗಪುರ ಬಿಷನ್‌ ರೈಲು ನಿಲ್ದಾಣದಿಂದ 410 ಸಂಖ್ಯೆಯ ಬಸ್‌ ಮೂಲಕ ಇಲ್ಲಿಗೆ ತಲುಪಬಹುದು.

ಚಿತ್ರಭಾನು ಸಂವತ್ಸರದ ಆಚರಣೆಯಲ್ಲಿನ ಕಾರ್ಯಕ್ರಮಗಳು ಇಂತಿವೆ....

  • ಮಕ್ಕಳ ವಿವಿಧ ವೇಷ ಸ್ಪರ್ಧೆ
  • ಸಂಘದ ಕಿರು ಪ್ರತಿಭೆಗಳಿಂದ ಪ್ರಹಸನ ಹಾಗೂ ನೃತ್ಯ
  • ಸಾಮೂಹಿಕ ಸಂಗೀತ
  • ರಾಮಚಂದ್ರ ಹೆಗ್ಡೆಯವರಿಂದ ಪ್ರವಚನ; ವಿಷಯ : ನಾಡು, ನಡೆ ಹಾಗೂ ನುಡಿ
  • ಪ್ರಧಾನ ಆಕರ್ಷಣೆ : ಸಂಘದ ಯುವಕ- ಯುವತಿಯರು ಪ್ರಸ್ತುತ ಪಡಿಸಲಿರುವ ನೃತ್ಯ
  • ‘ಸಿಂಗಾರ ಪುರಸ್ಕಾರ’ ಮುಂತಾದ ಅನೇಕ ಬಹುಮಾನ ವಿತರಣಾ ಸಮಾರಂಭ
ಕೋಮಲಾಸ್‌ ಫೈನ್‌ ಡೈನಿಂಗ್‌ ಹಬ್ಬದೂಟ ಬಡಿಸಲಿದೆ. 12 ವರ್ಷದೊಳಗಿನ ಮಕ್ಕಳು ವೇಷ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನಿಮ್ಮ ಮಗುವೂ ಭಾಗವಹಿಸಬೇಕೆ? ಹೆಸರು ನೋಂದಾಯಿಸಲು- ವಾಣಿ (ದೂರವಾಣಿ : 67623594, ಇ- ಮೇಲ್‌ : [email protected]) ಅವರನ್ನು ಸಂಪರ್ಕಿಸಿ. ನೋಂದಾವಣೆಗೆ ಏಪ್ರಿಲ್‌ 18 ಕೊನೆ ದಿನಾಂಕ.

ಪ್ರವೇಶ ಶುಲ್ಕ :
ಸಂಘದ ಸದಸ್ಯರಿಗೆ- ದೊಡ್ಡವರಿಗೆ 12 ಡಾಲರ್‌, ಮಕ್ಕಳಿಗೆ 8 ಡಾಲರ್‌
ಸದಸ್ಯರಲ್ಲದವರಿಗೆ- ದೊಡ್ಡವರಿಗೆ 15 ಡಾಲರ್‌, ಮಕ್ಕಳಿಗೆ 8 ಡಾಲರ್‌.

ಇನ್ನಷ್ಟು ವಿವರ ಬೇಕಿದ್ದಲ್ಲಿ ದೂರವಾಣಿ ಮೂಲಕ ಇವರನ್ನು ಸಂಪರ್ಕಿಸಿ...
ಗುರುಪ್ರಸಾದ್‌- 62501553
ಎನ್‌.ಡಿ.ವೀರಣ್ಣ ಗೌಡ- 62953563
ಕೆ.ಎನ್‌.ವಿಶ್ವನಾಥ್‌- 65610025
ವಿಶಾಲಾಕ್ಷಿ ವೈದ್ಯ- 6569353
ವಿ.ಜೆ.ಜೋಯಿಸ್‌- 63535624
ಗಿರೀಶ್‌ ಕುಮಾರ್‌- 65872564
ಸಿ.ವಿ.ಜಗದೀಶ್‌- 64587952
ರಾಮಪ್ರಸಾದ್‌- 65660547
ಶಂಕರ್‌ ಮರೋಳ್‌- 65669737.

ಅಂದಹಾಗೆ, ನಿಮ್ಮ ಬಂಧು- ಮಿತ್ರರಿಗೂ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವಿದೆ. ಕರೆತನ್ನಿ.

ವಸಂತನ ಆಗಮನ...

ವಸಂತ ಬಂದ, ಕೂವೂ , ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ !

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X