• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರಗಳು

By Staff
|

1. ಮೊಳೆಗೆ.

2. ಅವಳು ರಾತ್ರಿ ಮಲಗಿದಾಗ 1 ಗಂಡ(ಗಂಟೆ) ಬೆಳಗ್ಗೆ ಎದ್ದಾಗ ಏಳು ಗಂಡ(ಗಂಟೆ) ಎನ್ನುತ್ತಾ ಮೈ ಕೊಡವಿಕಂಡು ಬಾಗಿಲು ತೆರೆದಳು

3. ಬೂಂದಿಯಾಗುತ್ತದೆ

4. ಪ್ರಾಮಿಸ್‌

5. ಆ್ಯಂಡ್ರಿ ಆಗಸಿ

6. ರಾಮ! ಕೃಷ್ಣ ! ನೊಗಡ್ಡೆ

7. ಕಾರ್ಪೊರೇಷನ್‌ ನೀರು ವಾರಕ್ಕೊಮ್ಮೆ ಮಾತ್ರ ಬರುವುದರಿಂದ

8. ವಯಸ್ಸಿಗೆ ಬಂದ ಹೆಣ್ಣು ಮನೆಗೆ ತಡವಾಗಿ ಬಂದರೆ ನಾಲ್ಕು ಜನ ನಾಲ್ಕು ತರಹ ಮಾತಾಡುತ್ತಾರೆ.

9. ನೀರೆ

10. ಯಾಕೆಂದರೆ ಸೌರವ್‌ ಗಂಗೂಲಿ ಒಬ್ಬ ಓಪನರ್‌

11. ನಾವು ತೆರೆದ ಅಂಚೆಯನ್ನು ನಾಚಿಕೆಯಿಲ್ಲದೆ ನೋಡಬಹುದು. ಆದರೆ ಪಂಚೆಯನ್ನೂ ತೆರೆದರೆ ನೋಡುವುದು ಬಹಳ ಮುಜುಗರ.

12. ದಣಿದ ಪಾದಗಳ ಸಂಗಾತಿ ಪಾರಗಾನ್‌ ಹವಾಯಿ ಚಪ್ಪಲಿಗಳು

13. ಖಾಲಿ ಗುಂಡಿಯಲ್ಲಿ ಮಣ್ಣೆ ಇರುವುದಿಲ್ಲ

14. ಅವನ ಮಗಳು ದಿನ ಶಾಲೆಗೆ ಬೆಳಗ್ಗೆ ಎಂಟು ಗಂಟೆಗೆ ಬರುತ್ತಿದ್ದಳು. ಮಿಕ್ಕವರೆಲ್ಲ ಒಂಬತ್ತು ಗಂಟೆಗೆ ಬರುತ್ತಿದ್ದರು.

15. ಹುಡುಗರು ‘ ಏನೋ ಈಗ ಹುಚ್ಚು (ಎಚ್‌) ಹೆಚ್ಚಾಗಿದೆ’ ಅಂತ ಕೂಗೋಕೆ ಶುರು ಮಾಡಿಕೊಂಡರು.

16. ಗಾಂಧೀಜಿಯವರು ಸ್ವಾತಂತ್ರ ಕಾಲದಲ್ಲಿ ಸ್ವದೇಶಿ ಸತ್ಯಾಗ್ರಹದಲ್ಲಿ ಹೇಳಿದುದನ್ನೇ ಇನ್ನೂ ಪಾಲಿಸುತ್ತಿದ್ದಾರೆ. ‘ಕೆಟ್ಟದ್ದನೆಲ್ಲ ಸುಟ್ಟು ಹಾಕಿ’.

17. ಧೃತರಾಷ್ಟ್ರ(ದ್ರೌಪದಿಗೆ) : ‘ ಅಮ್ಮ ನನಗೆ ನಿನ್ನೆ ತಾನೇ ಡಾ. ಮೋದಿಯವರು ಕಣ್ಣಿಗೆ ಆಪರೇಷನ್‌ ಮಾಡಿದರು. ಅದಕ್ಕೆ ಎಲ್ಲಾರಿಗೂ ಸಿಹಿ ಹಂಚುತ್ತಿದ್ದೇನೆ’ಎನ್ನುತ್ತಾನೆ.

18. ಮಗ ಗಣೇಶ ಆಟ ಆಡೋಕೆ Mouse ನ್ನು ತೆಗೆದುಕೊಂಡು ತೆಗೆದುಕೊಂಡು ಗಾಂಧಿ ಬಜಾರ್‌ ಕಡೆ ಓಡಿ ಹೋದ.

19. ವಿದ್ಯಾರ್ಥಿ : ‘ಬಲಿಷ್ಠ ಪಾಂಬನ್‌ ಸೇತುವೆಗೆ ಕದಲಿಸಲಾರದ ಭರವಸೆ ಶಂಕರ್‌ ಸಿಮೆಂಟ್‌’

20. ಬೋರ್ಡಲ್ಲಿ ಹೀಗೆ ಬರೆದಿತ್ತು - ‘ವಯಸ್ಕರಿಗೆ ಮಾತ್ರ’

21. ‘ಗಲಾಟೆ ಮಾಡಿ. ಎಲ್ಲಾರಿಗೂ ಸಿಕ್ಕುತ್ತೆ. ಎಲ್ಲಾ ಲೈನಾಗಿ ಕ್ಯೂನಲ್ಲಿ ಬನ್ನಿ’ ವ್ಯತ್ಯಾಸ ಇಷ್ಟೆ- ಒಬ್ಬರು ಸಿನೆಮಾ ಟಿಕೇಟು ಕೊಡ್ತಾರೆ. ಇನ್ನೊಬ್ಬರು ಪ್ರಸಾದ ಕೊಡುತ್ತಾರೆ.

22. ತನ್ನ ಫೋಟೋ ನೆಗೆಟಿವ್‌ನಲ್ಲಿ ಬೆಳ್ಳಗೆ ಕಾಣಿಸ್ತೀನಿ ಅಂತ ನೆಗೆಟಿವ್‌ನ್ನೇ ಕೊಡಲು ಬಂದಿದ್ದ.

23. ಕನ್ನಡಿಗರ ಆರಾಧ್ಯ ದೈವ ...ಡಾ. ರಾಜ್‌ಕುಮಾರ್‌

24. ನಾವಿಕನ ಕೆಲಸಕ್ಕೆ

25. ಲೆಕ್ಕಿಗ ಶಂಭುಲಿಂಗಂ ಮೇಡಂ ರಂಜಿತಾಳನ್ನು ಈರೀತಿ ವಿನಂತಿಸಿದ್ದ ‘ ಅಮ್ಮೋರ... ನಮ್ಮ ಧಣಿಗೆ ರವಿಕೆ(ರವಿ.ಕೆ) ಬೇಕಂತೆ. ಬೇಗ ಕಳಿಸಿಕೊಡಿ.’

26. ನೀವು ಮೊದಲು ಬೆಂಕಿ ಕಡ್ಡಿಯನ್ನು ಹಚ್ಚುತ್ತೀರಿ.

27. ಮನ್ಸೂರ್‌ ಪಾಶ ಪರೀಕ್ಷೆಯಲ್ಲಿ ಎಲ್ಲ ಸಬ್ಜೆಕ್ಟಿನಲ್ಲೂ border ನಲ್ಲಿ ಪಾಸಾಗಿದ್ದ.

28. ಟೈಗರ್‌ಗೆ ನಮ್ಮ ಉಲ್ಲಾಸ ಕಾರಂತರು ನರ್ಸಿಗ್‌ ಹೋಂನಲ್ಲಿ ರೇಡಿಯೋ ಕಾಲರ್‌ ಅಳವಡಿಸಿದ್ದರು.

29. ಶಂಕರಾಭರಣಂ.

30. ಯಾಕೆಂದರೆ ಅವನೊಬ್ಬ ಎನ್‌ಆರ್‌ಐ

31. ಕದ್ದ ಹಣ ಎಷ್ಟೆಂದು ತಿಳಿಯಲು ಅವರು ಮಾರನೆಯ ದಿನ ತಪ್ಪದೆ ದಿನಪತ್ರಿಕೆಯಲ್ಲಿ ಬರುವ ಕ್ರೆೃಂ ನ್ಯೂಸ್‌ ಓದುತ್ತಿದ್ದರು.

32. ಮಿಕ್ಕ ಐದು ಜನ ಲಯನ್ಸ್‌ ಕ್ಲಬ್‌ನ ಸದಸ್ಯರಾಗಿದ್ದರು.

33. ಕೇರಳದ ಅಯ್ಯಪ್ಪ ಸ್ವಾಮಿ... ಅದಕ್ಕೆ ತಮ್ಮ ನಟನೆಯಲ್ಲಿ ಯಾವಾಗಲೂ ಅಯ್ಯಯ್ಯಪ್ಪೋ ಅನ್ನುತ್ತಾ ಆ ದೇವರನ್ನೆ ನೆನಪುಮಾಡಿಕೊಳ್ಳುತ್ತಿದ್ದರು.

34. ಅನಂತನ ಅವಾಂತರ ಸಿನೆಮಾ ನಾಯಕಿ Anja Lee (ಅಂಜಲಿ)ಯನ್ನು ಮದುವೆ ಮಾಡಿಕೊಳ್ಳುತ್ತಾನೆ.

Do you have more questions?


Click here to go to top
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more