ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲೋ ಇಂಡಿಯ-ಆಸ್ಟಿನ್‌ನಲ್ಲಿ ಚಿನ್ಮಯ ಮಿಷನ್‌ ಮಕ್ಕಳ ಬೇಸಿಗೆ ದಿನ ಶಿಬಿರ

By Staff
|
Google Oneindia Kannada News

*ಮಾಹಿತಿ : ಪ್ರಸನ್ನ ರಾಘವೇಂದ್ರ,ಕನ್ನಡ ಸಂಘ, ಆಸ್ಟಿನ್‌

ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಚಿನ್ಮಯ ಮಿಷನ್‌ ವತಿಯಿಂದ ಆಸ್ಟಿನ್‌ ನಗರದಲ್ಲಿ ಮಕ್ಕಳ ಬೇಸಿಗೆ ದಿನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಾಲವಿಹಾರದ ಉಪಾಧ್ಯಾಯರು, ಸಂಗೀತ ಬಲ್ಲವರು, ಪೋಷಕ-ಸ್ವಯಂಸೇವಕರು ಪಾಲ್ಗೊಂಡು ನಡೆಸಿಕೊಡುವ ಈ ಶಿಬಿರ ನಿಮ್ಮ ಮಕ್ಕಳಿಗೆ ವಸ್ತುಶಃ ಭಾರತ ಪ್ರವಾಸ ಇದ್ದಂತೆ. ಭಾರತ, ಭಾರತೀಯ ಸಂಸ್ಕೃತಿಯ ಬಗೆಗಿನ ಮಾಹಿತಿಯನ್ನು ಕಟ್ಟಿಕೊಡುವ ಈ ಶಿಬಿರವು ಮಕ್ಕಳಿಗೆ ಬೋಧಪ್ರದವೂ , ಶೈಕ್ಷಣಿಕವೂ, ಮನೋರಂಜಕವೂ ಆಗಿರುತ್ತದೆ.

ಬನ್ನಿ, ನಿಮ್ಮ ಮಕ್ಕಳ ಹೆಸರನ್ನು ನೊಂದಾಯಿಸಿ. ನಿಮ್ಮ ತವರಿನ ಬಗ್ಗೆ ನಿಮ್ಮ ಮಕ್ಕಳಲ್ಲಿ ಹೆಚ್ಚಿನ ತಿಳವಳಿಕೆ ಮೂಡಿಸಿ.

ನೊಂದಾವಣೆ ಆರಂಭ : ಮೇ 5, 2002
ಫೀಸು : ಐದು ಸೆಷನ್‌ಗೆ , ಒಂದು ಮಗುವಿಗೆ 30 ಡಾಲರು
ಶಿಬಿರ ನಡೆಯುವ ಸ್ಥಳ : ಚಿನ್ಮಯ ಮಿಷನ್‌ ವಾಟಿಕ

ವಾಟಿಕ ಎಲ್ಲಿದೆ ? ಈ ವೆಬ್‌ ವಿಳಾಸ ದಾರಿ ತೋರಿಸುತ್ತದೆ .
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X