ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕನ್ನಡ ಸಮ್ಮೇಳನ-2002 : ಭಾಗವಹಿಸಲು ಇನ್ನೂ ಇದೆ ಅವಕಾಶ

By Staff
|
Google Oneindia Kannada News

*ರಂಗ ತಿರುಮಲ
ಸಂಯೋಜಕರು, ಅಕ್ಕ 2002 ವಿಶ್ವ ಕನ್ನಡ ಸಮ್ಮೇಳನ

ವಿಶ್ವಕನ್ನಡ ಸಮ್ಮೇಳನ-2002 ರ ಸಿದ್ಧತೆಗಳು ಒಂದೆಡೆ ಭರದಿಂದ ನಡೆಯುತ್ತಿದ್ದರೆ, ಇನ್ನೊಂದೆಡೆ ಸಮ್ಮೇಳನದ ಕುರಿತು ಸಹೃದಯರ ಕಾತರವೂ ಹೆಚ್ಚಾಗಿದೆ. ಈ ನಡುವೆ, ಸಮ್ಮೇಳನದಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಿಸಲಾಗಿದೆ.

ಜೂನ್‌ 15, 2002 ರವರೆಗೂ ಸಮ್ಮೇಳನದಲ್ಲಿ ಭಾಗವಹಿಸಲು ಬಯಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಸಮ್ಮೇಳನದ ವಿವರ, ನೋಂದಾವಣೆ ಕುರಿತು ಹೆಚ್ಚಿನ ವಿವರಗಳಿಗೆ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X