For Daily Alerts
ಕಲಾವಿದರು ಕೆಸಿಎ ಬಾಗಿಲು ತಟ್ಟಿದ್ದಾರೆ, ಅವರನ್ನು ಬರಮಾಡಿಕೊಳ್ಳಿ
- ಸೆಪ್ಟೆಂಬರ್ 28ರಂದು ಗುಬ್ಬಿ ವೀರಣ್ಣನವರ ಮೊಮ್ಮಗಳು ಬಿ.ಜಯಶ್ರೀ ಅವರಿಂದ ಒಂದು ತಾಸು ಅವಧಿಯ ಏಕ ವ್ಯಕ್ತಿ ಅಭಿನಯ.
- ಅಕ್ಟೋಬರ್ 26ಕ್ಕೆ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಜೊತೆ ಮಾತುಕತೆ.
- ಅಕ್ಟೋಬರ್ 21ಕ್ಕೆ (ಈ ತಾರೀಖು ಇನ್ನೂ ಪಕ್ಕಾ ಆಗಿಲ್ಲ) ಹಿಂದೂಸ್ತಾನಿ ಸಂಗೀತಗಾರ ಡಾ। ನಾಗರಾಜ್ ಹವಾಲ್ದಾರ್ ಹಾಡು.
- ಬಾಗಿಲಿಗೆ ಬಂದು ನಿಂತ ಈ ಎಲ್ಲ ಕಲಾವಿದರಿಗೆ ಕನ್ನಡ ಸಾಂಸ್ಕೃತಿಕ ಒಕ್ಕೂಟ ಉರುಫ್ ಕೆಸಿಎ ವೇದಿಕೆ ಕಲ್ಪಿಸಿದೆ. ಸಹೃದಯರಿಗೆ ಭರಪೂರ ಮನರಂಜನೆ. ಅಷ್ಟೇ ಅಲ್ಲ, ರತ್ನಮಾಲ ಪ್ರಕಾಶ್,
ಮುಖಪುಟ / ಸಾಹಿತ್ಯ ಸೊಗಡು