• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರತ್ನಮಾಲ ಕೈಲಿ ಹಾಡಿಸುವ ಅವಕಾಶ, ಪುತ್ತಿಗೆ ಸ್ವಾಮೀಜಿ ಚಾತುರ್ಮಾಸ

By Staff
|

 Rathnamala Prakashಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ರತ್ನಮಾಲ ಪ್ರಕಾಶ್‌ ಮತ್ತು ಮಾಲತಿ ಶರ್ಮ ಡೆಟ್ರಾಯಿಟ್‌ ಸಮ್ಮೇಳನದ ನಂತರ ಅಮೆರಿಕೆಯ ವಿವಿಧ ನಗರಗಳ ಪ್ರವಾಸದಲ್ಲಿದ್ದಾರೆ. ಇವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತರಾಗಿರುವವರು ಖುದ್ದು ಗಾಯಕಿಯರನ್ನು ಸಂಪರ್ಕಿಸಬಹುದಾಗಿದೆ. ಸಹೃದಯರಿಗೆ ಸ್ವಾಗತ.

ಸಂಪರ್ಕಿಸಬೇಕಾದ ವಿಳಾಸ-

ರತ್ನಮಾಲ ಪ್ರಕಾಶ್‌ ಮತ್ತು ಮಾಲತಿ ಶರ್ಮ

ಕೇರಾಫ್‌ ವಿಜಯಲಕ್ಷ್ಮಿ ಶ್ರೀಕಂಠನ್‌

ಲಾಸ್‌ ಏಂಜಲೀಸ್‌

(818) 729- 0892.

ಹೆಚ್ಚಿನ ಮಾಹಿತಿಗಾಗಿ ಇವರಿಗೆ ಇ-ಮೇಲ್‌ ಕಳುಹಿಸಿ :

ssridhar@notes.cc.sunysb.edu

***

ಸೆಪ್ಟೆಂಬರ್‌ 7ನೇ ತಾರೀಖು ಶನಿವಾರ ಶಶಿಕಲಾ ಲಕ್ಷ್ಮಣ್‌ ಅವರ ಸ್ಮರಣೆ ಕಾರ್ಯಗಳಿರುತ್ತವೆ. ಬೆಳಗ್ಗೆ 11.30 ಗಂಟೆಯಿಂದ ಕೆಲಸಗಳು ಪ್ರಾರಂಭ. ಅಗಲಿದ ಆತ್ಮಕ್ಕೆ ಶಾಂತಿ ಕೋರಲು ನೀವೂ ಬನ್ನಿ. ಊಟ- ಮಧ್ಯಾಹ್ನ 1 ಗಂಟೆಗೆ.

ಸ್ಥಳ : HINDU TEMPLE, 760 Yorklyn Road, Hockessin, DE 19707. Ph: 3022357020.

ಮಾರ್ಗಸೂಚಿ : From I97 take exit 4 B to DE. Route 7 North. Follow Route 7 North for 3 miles. Make right on Route 2 East. Go 2 miles. Make left onto Route 41 North. Go approximately 4 miles. Make right on Yorklyn Road (Hockessin Fire Hall on left). Temple is 1/4 mile on your right at the intersection of Yorklyn Road and Old Wilmington Road.

***

ಪೆನ್ಸಿಲ್ವೇನಿಯಾದ ಅಲೆನ್‌ಟೌನ್‌ ಬಳಿ ಪುತ್ತಿಗೆ ಮಠದ ಸ್ವಾಮೀಜಿಗಳ ಚಾತುರ್ಮಾಸ ಏರ್ಪಡಿಸಲಾಗಿದೆ. ದಿನಾಂಕ ಮತ್ತಿತರ ವಿವರಗಳಿಗೆ ಇವರನ್ನು ಸಂಪರ್ಕಿಸಿ- ಬಿಂದು, ದೂ.ಸಂ. : 610-966-9299.

ಇ- ಮೇಲ್‌ : madhavgv@apci.com.

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more