• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ. 16ರಂದು ಕಾವೇರಿಯಲ್ಲಿ ಹಬ್ಬಗಳ ಸಂಗಮ

By Staff
|

Hindustani Vocalist Nagaraj Hawaldarನವೆಂಬರ್‌ 16ರಂದು ಕಾವೇರಿಯಲ್ಲಿ ದೀಪಾವಳಿ, ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಸಡಗರ.

ಜಾನ್‌ ಎಫ್‌ ಕೆನಡಿ ಪ್ರೌಢ ಶಾಲೆಯಲ್ಲಿ ಶನಿವಾರ ಸಂಜೆ ಐದು ಗಂಟೆಗೆ ಮೂರು ಹಬ್ಬದ ಸಂಭ್ರಮ ಆರಂಭ. ಕಾರ್ಯಕ್ರಮ ವಿ

ಶೇಷ ಏನಂತೀರಾ...

-ಪ್ರಖ್ಯಾತ ಹಿಂದೂಸ್ತಾನಿ ಗಾಯಕ ನಾಗರಾಜ್‌ ಹವಾಲ್ದಾರ್‌ ಅವರಿಂದ ಸಂಗೀತ ಸುಧೆ

- ‘ತಾರೆಗಳ ತೋಟದಲ್ಲಿ’ - ಕಾವೇರಿ ಮಕ್ಕಳಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ನೃತ್ಯ, ಕಾವೇರಿ ಯುವ ತಂಡದಿಂದ ನೃತ್ಯ

- ಗೌತಮ್‌ ಘೋಷ್‌ ಅವರಿಂದ ಮ್ಯಾಜಿಕ್‌ ಶೋ

-ಕಾವೇರಿ ಮಹಿಳಾ ತಂಡದಿಂದ ನೃತ್ಯ

- ರಾತ್ರಿ ಸುಖ ಭೋಜನ.

ಕಾವೇರಿ ಸದಸ್ಯರಿಗೆ ಪ್ರವೇಶ ಶುಲ್ಕ 5 ಡಾಲರ್‌ಗಳಾದರೆ, ಸದಸ್ಯೇತರರಿಗೆ 10 ಡಾಲರ್‌. ಆನ್‌ಲೈನ್‌ ರಿಸರ್‌ವೇಶನ್‌ ಸೌಲಭ್ಯಕ್ಕೆ - QÉQRÔ.

ಕಾರ್ಯಕ್ರಮ ನಡೆಯುವ ಸ್ಥಳ ಜಾನ್‌ ಎಫ್‌ ಕೆನಡಿ ಹೈ ಸ್ಕೂಲ್‌- (At John F. Kennedy High School

1901 Randolph Road Silver Spring MD 20902)

From the Capital Beltway (I495):

  • Take the MD97/GEORGIA AVE exit, exit number 31, towards WHEATON/SILVER SPRING
  • Keep RIGHT at the fork in the ramp.
  • Merge onto GEORGIA AVE.
  • Turn RIGHT onto RANDOLPH RD.
  • Proceed approximately 1 mile.School is on the left.

(ಇನ್ಫೋ ವಾರ್ತೆ)

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X