ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಅ.13 ರಂದು

By Staff
|
Google Oneindia Kannada News

ಅಮೆರಿಕದಲ್ಲೀಗ ಸಂಗೀತದ ಗುಂಗು. ರತ್ನಮಾಲಾ ಪ್ರಕಾಶ್‌, ಅಪ್ಪಗೆರೆ ತಿಮ್ಮರಾಜು, ಬಿ.ಕೆ.ಸುಮಿತ್ರ, ಮಾಲತಿ ಶರ್ಮ ಮುಂತಾದ ಕನ್ನಡದ ಕೋಗಿಲೆಗಳು ಅಮೆರಿಕದ ನೆಲದಲ್ಲಿ ಕನ್ನಡ ಕಸ್ತೂರಿಯ ಕಂಪನ್ನು ಹರಡುತ್ತ ಸಾಗಿದ್ದಾರೆ. ಲಾಸ್‌ ಏಂಜಲೀಸ್‌ನಲ್ಲಿ ಕೂಡ ಕನ್ನಡ ಸಂಗೀತದ್ದೇ ಗುಂಗು, ರಾಗ ರಂಗು.

ಅಕ್ಟೋಬರ್‌ 13 ರ ಭಾನುವಾರ ‘ಸಂಗೀತ ಪ್ರಶಂಸನಾ ಕೇಂದ್ರ’ (Music appreciation center) ಕರ್ನಾಟಕ ಸಂಗೀತ ಕೊಳಲು ಕಚೇರಿ ಏರ್ಪಡಿಸಿದೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಶುರು.

ಮೈಸೂರು ಎ. ಚಂದನ್‌ ಕುಮಾರ್‌, ಹೆಮ್ಮಿಗೆ ವಿ.ಶ್ರೀವತ್ಸನ್‌, ಶುಭಾ ಚಂದ್ರಮೌಳಿ ಹಾಗೂ ಲಿಯಾನಿಸ್‌ ಷಿನ್ನೆಮನ್‌ ಕೊಳಲು ಕಚೇರಿಯಲ್ಲಿ ಭಾಗವಹಿಸುವರು. ಅಂದಹಾಗೆ, ಚಂದನ್‌ ಕುಮಾರ್‌ ಅವರು ಪ್ರಸಿದ್ಧ ಪಿಟೀಲು ವಿದ್ವಾಂಸ ಸಂಗೀತ ಕಲಾನಿಧಿ ದಿವಂಗತ ಮೈಸೂರು ಟಿ.ಚೌಡಯ್ಯನವರ ಮೊಮ್ಮಗ.

ಕಾರ್ಯಕ್ರಮ ನಡೆಯುವ ಸ್ಥಳ : residence of sudha & maruthi prasad. 24411 thunder trail, diamond bar, ca 91765. Tel: 9098602835.

ದಾರಿಯನ್ನು ಗುರ್ತು ಹಾಕಿಕೊಳ್ಳಿ :

From 60 Freeway east or 57 Freeway north
Exit at Grand Avenue, turn right, and (pass Golden Springs, Diamond Bar blvd.) At Summit Ridge Dr (approx. 1 miles from Fwy.), turn left. Third stop sign would be Thunder trail. Turn right, house on the left side

From 60 freeway west, 57 south
Exit at Grand Avenue, turn left and follow the same directions as above.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X