ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಯಿಲಿ ಜೊತೆ ಆತ್ಮೀಯ ಸಂವಾದಕ್ಕೆ ಕಾವೇರಿ-ಭೂಮಿಕಾ ವೇದಿಕೆ

By Staff
|
Google Oneindia Kannada News

Veerappa Moilyಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಅಮೆರಿಕ ಪ್ರವಾಸ ಹೆಚ್ಚೆಚ್ಚು ಕನ್ನಡಿಗರ ಆಸಕ್ತಿಗೆ ಕಾರಣವಾಗಿದೆ. ಕನ್ನಡ ಕೂಟ/ಬಳಗಗಳ ಮೂಲಕ ಮೊಯಿಲಿ ಅಮೆರಿಕನ್ನಡಿಗರ ತಲುಪುತ್ತಿದ್ದಾರೆ. ಈ ಬಾರಿ ಭೂಮಿಕಾ ಹಾಗೂ ಕಾವೇರಿ ಕನ್ನಡ ಸಾಂಸ್ಕೃತಿಕ ಸಂಘ , ವೀರಪ್ಪ ಮೊಯಿಲಿ ಅವರ ಕಾರ್ಯಕ್ರಮವನ್ನು ಜಂಟಿಯಾಗಿ ಏರ್ಪಡಿಸಿವೆ.

ಜೂನ್‌ 9 ರ ಭಾನುವಾರ ಮಧ್ಯಾಹ್ನ 2 ಕ್ಕೆ ಕಾರ್ಯಕ್ರಮ ಶುರು. Bauer recreation Center, Rockville, MD.ನಲ್ಲಿ ಕಾರ್ಯಕ್ರಮ. ಯಥಾ ಪ್ರಕಾರ ಕನ್ನಡದ್ದೇ ಮಾತುಕತೆ. ‘ಕನ್ನಡ ಸಾಹಿತ್ಯದ ಪೋಷಣಾ ಶಕ್ತಿ’ ಕುರಿತು ವೀರಪ್ಪ ಮೊಯಿಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.

ಇದೇ ಸಂದರ್ಭದಲ್ಲಿ ತಮ್ಮ ಮಹತ್ವದ ಕೃತಿ- ‘ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಹಾಗೂ ತಮ್ಮ ಇತರ ಕೃತಿಗಳ ಕುರಿತು ಮೊಯಿಲಿ ಮಾತನಾಡುವರು. ಚರ್ಚೆ, ಉಪನ್ಯಾಸ ಅಷ್ಟೇ ಅಲ್ಲ , ಉಪಾಹಾರವೂ ಉಂಟು.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಇವರನ್ನು ಸಂಪರ್ಕಿಸಬಹುದು:

ಕಾವೇರಿ ಪರವಾಗಿ-
ರವಿ ಡಂಕಣಿಕೋಟೆ : (703)8182560, ಸಂಜಯ ರಾವ್‌ : (703)4423316
ಮೃತ್ಯುಂಜಯ ಮಹಾಶೆಟ್ಟಿ : (301)5154602, ರಾಮ್‌ರಾವ್‌ : (301)5283578

ಭೂಮಿಕಾ ಪರವಾಗಿ-
ವಿಜಯ ಕುಲಕರ್ಣಿ: 3018712234 , ಪದ್ಮಜ ಪ್ರಭಾಕರ : 3019773296
ಇಂದಿರಾ ಪ್ರತಿವಾದಿ : 3016701665, ಜಯಾ ನಾಗೇಂದ್ರ : 3013529256
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ದಾರಿ :

From Beltway to I270N to Exit 6
From I270 S to Exit # 6 which is Rt 28(W. Montgomery Ave) towards Rockville.
This becomes Viers Mill Rd (Rte 586). Make left at Norbeck Rd (Rt 28)
After 5 traffic lights, make right on to Bauer Drive. Community center is on your left
Tel: 3014684015
(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X