• search
For Quick Alerts
ALLOW NOTIFICATIONS  
For Daily Alerts

    ಎಸ್‌ಎಸ್‌ವಿಟಿ ಹಾಡುಹಬ್ಬದಲ್ಲಿ ಬಸವಣ್ಣ , ಅಕ್ಕನ ವಚನಗಳ ಸಿಡಿ

    By Staff
    |

    (ಇನ್ಫೋ ವಾರ್ತೆ)

    ಹನ್ನೆರಡನೆ ಶತಮಾನದ ಮನೆಮಾತು ಬಸವಣ್ಣ, ಅಕ್ಕ ಮಹಾದೇವಿ ಮೊದಲಾದ ಪ್ರಸಿದ್ಧ ಶಿವ ಶರಣರ ವಚನಗಳ ಸಿಡಿ , ಎಸ್‌ಎಸ್‌ವಿಟಿಯಲ್ಲಿ ಶನಿವಾರ ಜರುಗುವ ನಾದ ತರಂಗಿಣಿ ಹಾಡು ಹಬ್ಬದಲ್ಲಿ ಬಿಡುಗಡೆಯಾಗಲಿದೆ.

    ವಚನಗಳ ಸಿಡಿಗೆ ಸಂಗೀತ ಹಾಗೂ ನಿರ್ದೇಶನದ ಹೊಣೆಯನ್ನು ಉಷಾ ಚಾರ್‌ ಹೊತ್ತಿದ್ದಾರೆ. ಕಾಮೆಂಟರಿ ನೀಡಿರುವ ಗಂಟಲು ಎಂ.ಎಸ್‌. ನಟರಾಜ್‌ ಅವರದ್ದು . ಅನೂರ್‌ ಅನಂತಕೃಷ್ಣ ಶರ್ಮ ವಾದ್ಯ ಸಂಗೀತ ನೀಡಿದ್ದಾರೆ.

    ಸಿಡಿಯಲ್ಲಿ ಇವರೆಲ್ಲರ ಪಾಲಿದೆ ...

    ಗಾಯನ - ಉಷಾ ಚಾರ್‌, ಕಲಾವತಿ ಅವಧೂತ್‌, ಎಚ್‌.ಗೀತಾ, ಮಂಜುಳ ಹಾಗೂ ಇಂದಿರಾ ಶರ್ಮ
    ವೀಣೆ - ಪುಷ್ಪ ಕಾಶೀನಾಥ್‌
    ವಯಲಿನ್‌- ರಾಧಿಕಾ ಚಾರ್‌
    ಸಂತೂರ್‌- ಕುಮಾರ್‌

    ಕೊಳಲು- ಮಹೇಶ್‌
    ಮೃದಂಗ- ಅನೂರ್‌ ದತ್ತಾತ್ರೇಯ ಶರ್ಮ
    ಘಟಂ- ರುದ್ರಪಟ್ಣಂ ಸತ್ಯಕುಮಾರ್‌
    ತಬಲ- ಉದಯ್‌
    ಕನ್ನಡ ವಿವರಣೆ - ಇಂದಿರಾ ಶರ್ಮ
    ಇಂಗ್ಲೀಷ್‌ ವಿವರಣೆ- ಸುಪ್ರಿಯಾ ಜಗನ್ನಾಥ್‌

    Copyright:
    Nadatarangini, Inc.
    17106 Thatcher Court
    Olney, MD 20832
    Tel: 3019242651
    Email: ushachar@yahoo.com

    Click here to go to top
    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more