ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಕನ್ನಡಕೂಟ, ಉತ್ತರ ಕ್ಯಾಲಿಫೋರ್ನಿಯಾ ಸಾದರ ಪಡಿಸುವ ಚಿತ್ರ - ಸಂಕ್ರಾಂತಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಕನ್ನಡಕೂಟ, ಉತ್ತರ ಕ್ಯಾಲಿಫೋರ್ನಿಯಾ
    3322 ಗ್ರ್ಯಾಂಡ್‌ ಲೇಕ್‌ ಡ್ರೆೃವ್‌
    ಫ್ರೀಮಾಂಟ್‌, ಕ್ಯಾಲಿಫೋರ್ನಿಯಾ - 94555
    ಸಾದರ ಪಡಿಸುತ್ತದೆ

    Chitra Sankranti

    (ಕನ್ನಡ ಕೂಟದ ಸಂಕ್ರಾಂತಿ ಕಾರ್ಯಕ್ರಮ)
    ಕೂಟವು ಕನ್ನಡ ಮಿತ್ರರಿಗೆ ಅಕ್ಕರೆಯ ಸ್ವಾಗತವನ್ನು ಕೋರುತ್ತದೆ.
    ಈ ಸುಗ್ಗಿಯ ಸಂಭ್ರಮವನ್ನು ಎಲ್ಲರೂ ಕೂಡಿ ಆಚರಿಸೋಣ! ಅನುಭವಿಸೋಣ! ಆನಂದಿಸೋಣ!

    ಸ್ಥಳ
    ಸನ್ನಿವೇಲ್‌ ದೇವಾಲಯದ ಭವನ,
    420-450, ಪರ್ಷಿಯನ್‌ ಡ್ರೆೃವ್‌,
    ಸನ್ನೀವೇಲ್‌, ಕ್ಯಾಲಿಫೋರ್ನಿಯಾ - 94086

    ಸಮಯ
    ಸಂಜೆ 4 ಗಂಟೆಯಿಂದ, ಶನಿವಾರ, ಜನವರಿ 26ನೇ ತಾರೀಖು, 2002.


    ಕಾರ್ಯಕ್ರಮದ ವಿವರ
    • 3-30 ಗಂಟೆಯಿಂದ ಮಿಲನ ಮತ್ತು 2002ನೇ ಸಾಲಿನ ಸದಸ್ಯತ್ವ ಸ್ವೀಕಾರ ಪ್ರಾರಂಭ

    • ದೀಪಿಕಾ ಕುಮಾರ್‌ ಮತ್ತು ದೀಪಾ ವಿವೇಕಾನಂದ್‌ ಅವರಿಂದ ಪ್ರಾರ್ಥನೆ

    • ಪದ್ಮಜಾ ಕಿಶೋರ್‌ ಅವರಿಂದ ದೇವರನಾಮಗಳು, ಜೊತೆಗೆ ಅವರ ದಾಸಗಾನ ಧ್ವನಿಮುದ್ರಿಕೆಯ ಬಿಡುಗಡೆ

    • ವೀಣಾಗೌಡ ಅವರ ನಿರ್ದೇಶನದಲ್ಲಿ ಚಿತ್ರಮಂಜರಿ, ಒಂದು ವೈವಿಧ್ಯಮಯ ಕನ್ನಡ ಚಿತ್ರಗೀತೆಗಳ ನೃತ್ಯಾಭಿನಯ

    • ಕೂಟದ ಅಧ್ಯಕ್ಷರಾದ ರಾಮಪ್ರಸಾದ್‌ ಹೆಬ್ಬಳಲು ಅವರಿಂದ 2001ನೇ ಸಾಲಿನ ಪದಾಧಿಕಾರಿಗಳ ಪರಿಚಯ

    • ಎಸ್‌.ಕೆ. ಹರಿಹರೇಶ್ವರರಿಂದ ಚಿತ್ರಭಾನು, ಕನ್ನಡ ಕೂಟದ ವಾರ್ಷಿಕ ಸಂಚಿಕೆಯ ಬಿಡುಗಡೆ

    • 2002ನೇ ಸಾಲಿನ ಅಧ್ಯಕ್ಷರನ್ನು ಆರಿಸಲು ಚುನಾವಣೆ
    • ಭೋಜನ ವಿರಾಮ

    • ಗುರುಸ್ವಾಮಿ ಅವರ ನಿರ್ದೇಶನದಲ್ಲಿ ಹಿರಣ್ಯಕಿಶಿಪು ವಧೆ ಎಂಬ ಆಧುನಿಕ ಪೌರಾಣಿಕ ಸಂಗೀತ ನಾಟಕ

    • ನಚಿಕೇತ ಶರ್ಮ ಅವರ ನಿರ್ದೇಶನದಲ್ಲಿ ಚಿತ್ರಗಾನಸರಿತಾ ಎಂಬ ಕನ್ನಡದ ಶಾಸ್ತ್ರೀಯ ಚಲನಚಿತ್ರಗೀತೆಗಳ ಕಾರ್ಯಕ್ರಮ.

    • ಸಮುದಾಯ ಗೀತೆಯ ನಂತರ ಅಮೇರಿಕಾ ಮತ್ತು ಭಾರತದ ರಾಷ್ಟ್ರಗೀತೆಗಳು
    • ಚುನಾವಣೆಯ ಸ್ಪರ್ಧಿಗಳಿಗೆ ವಿಶೇಷ ಸೂಚನೆ :

      1. ಸ್ಪರ್ಧಿಗಳು ಕನ್ನಡ ಕೂಟದ ಸದಸ್ಯರಾಗಿರಬೇಕು.
      2. ಸ್ಪರ್ಧಿಗಳನ್ನು ಪ್ರಸ್ತಾಪಿಸುವ ಇಬ್ಬರೂ ಕನ್ನಡ ಕೂಟದ ಸದಸ್ಯರಾಗಿರಬೇಕು.
      3. ತಮ್ಮ ನೋಂದಾವಣಿಯನ್ನು ಆದಷ್ಟು ಬೇಗ ಈ ಚುನಾವಣೆಯ ಅಧಿಕಾರಿಗಳಾದ ನಾಗರಾಜ ಪಾಟೀಲರಿಗೆ ತಲುಪಿಸುವುದು. (ದೂರವಾಣಿ ಸಂಖ್ಯೆ : 510-797-5601)
      ಎಲ್ಲರಿಗೂ ಸೂಚನೆ : ಸರಿಯಾದ ಸಮಯಕ್ಕೆ ಆಗಮಿಸಿ ಸಕಾಲದಲ್ಲಿ ಕಾರ್ಯಕ್ರಮವನ್ನು ಆರಂಭಿಸಲು ಸಹಾಯ ಮಾಡಿರಿ.

      ಅಧಿಕ ವಿವರಗಳಿಗಾಗಿ ಸಂಪರ್ಕಿಸಿರಿ:
      ರಾಮಪ್ರಸಾದ್‌ ಹೆಬ್ಬಳಲು : (510) 489-7190
      ಪರಿಮಳಾ ಮುರಳೀಧರ : (408) 927-9945
      ಶೋಭಾ ಪ್ರಭಾಕರ : (408) 867-7314
      ರಾಘವೇಂದ್ರ ಹೆಬ್ಬಳಲು : (408) 530-9537

      ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more