ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಯಲ್ಲಿ ‘ಮತದಾನ’ ಸಿನೆಮಾ

By Staff
|
Google Oneindia Kannada News

ಆಗಸ್ಟ್‌ 12 ರಂದು ನಡೆಯಬೇಕಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎನ್ನುತ್ತಾ ಕಾವೇರಿ ಕನ್ನಡ ಸಂಘದವರು ಕನ್ನಡ ಸಿನೆಮಾ ಕಾರ್ಯಕ್ರಮದ ಇನ್ವಿಟೇಷನ್‌ ಕಳಿಸಿದ್ದಾರೆ.

ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿ ಆಧಾರಿತ ಸಿನೆಮಾ ‘ಮತದಾನ’ ವನ್ನು ನಿರ್ದೇಶಿಸಿದವರು ಟಿ.ಎನ್‌. ಸೀತಾರಾಮ್‌. ಅಂದ ಮೇಲೆ ಇಂಟರೆಸ್ಟಿಂಗ್‌ ಫಿಲ್ಮ್‌. ನೀವು ನೋಡಲೇಬೇಕು. ಆಗಸ್ಟ್‌ 19ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಿನೆಮಾ ಶುರುವಾಗುತ್ತದೆ.

ಅನಂತನಾಗ್‌, ದೇವರಾಜ್‌, ತಾರಾ, ಅವಿನಾಶ್‌ ಅಭಿನಯದ ಈ ಸಿನೆಮಾ ರಾಜಕೀಯ ಬದುಕಿನ ಕತ್ತಲು ಬೆಳಕನ್ನು ಬಿಚ್ಚಿಡುತ್ತದೆ. ಪ್ರವೇಶದ ಟಿಕೇಟು ಬೆಲೆ ಏಳು ಡಾಲರ್‌. 12 ವರ್ಷದೊಳಗಿನ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಐದು ಡಾಲರ್‌. ಐದು ವರ್ಷದೊಳಗಿನ ಮಕ್ಕಳಿಗೆ ಟಿಕೇಟು ಬೇಕಿಲ್ಲ.

ಈ ಸಿನೆಮಾ ಶೋ ನಡೆವ ಜಾಗ ನೆನಪಿರಲಿ.

Loehmanns Twin Cinema, 7291 Arlington Blvd, Falls Church, VA 2042. Directions to the theatre:

From I495 Outer loop

Take the US50/ARLINGTON BLVD exit, exit number 50AB, towards

FAIRFAX/ARLINGTON.

Merge onto US50 East / ARLINGTON BLVD towards Arlington

Make right after the second traffic light to Loehmanns plaza

ಸಿನೆಮಾ ಶೋದ ಬಗ್ಗೆ ಹೆಚ್ಚಿನ ವಿವರಗಳಿಗೆ, ನಿಮ್ಮ ಸಂಶಯಗಳಿಗೆ ಉತ್ತರ ಇಲ್ಲಿ ಸಿಗುತ್ತದೆ. ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X