• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿಯ ವಸಂತ ವಾರ್ತಾ ಪತ್ರಕ್ಕೆ ಕಥೆ, ಕವನ, ಬರಹಗಳ ಆಹ್ವಾನ

By Staff
|

ವಾಷಿಂಗ್ಟನ್‌ ಡಿಸಿ: ಕಾವೇರಿಯ ಕನ್ನಡ ಸಂಘವು ತ್ರೆೃಮಾಸಿಕ ವಸಂತ ವಾರ್ತಾ ಪತ್ರ ಪ್ರಕಟಿಸಲು ನಿರ್ಧರಿಸಿದೆ. ಆಸಕ್ತರು ತಮ್ಮ ಬರಹಗಳನ್ನು ಏಪ್ರಿಲ್‌ ಒಂದನೇ ತಾರೀಕಿನೊಳಗೆ ಕಳುಹಿಸಿಕೊಡಬಹುದು.

ಲೇಖನ, ಕವನ, ಸಣ್ಣ ಕಥೆ, ಜೋಕ್ಸ್‌, ಮಕ್ಕಳಿಗೆ ಉಪಯೋಗವಾಗುವ ನೀತಿ ಕತೆಗಳು, ಮಕ್ಕಳ ಪ್ರಾಸ ಪದ್ಯಗಳು, ಕರ್ನಾಟಕ ಅಥವಾ ಭಾರತದ ಚರಿತ್ರೆಗೆ ಸಂಬಂಧಿಸಿದ ಬರಹಗಳನ್ನು ಕಳುಹಿಸಿಕೊಡಬಹುದು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳ ಜೀವನ ಚರಿತ್ರೆಯನ್ನೂ ಸರಳವಾಗಿ ಬರೆದು ಕಳುಹಿಸಬಹುದು. ಲೇಖನ ಕನ್ನಡದಲ್ಲಿಯೇ ಇದ್ದರೆ ಒಳ್ಳೆಯದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ವಿಳಾಸ- ಮೃತ್ಯುಂಜಯ ಮಹಾಶೆಟ್ಟಿ , ದೂರವಾಣಿ : 301- 515- 4602, ಈ-ಮೇಯ್ಲ್‌ : mahashetty@yahoo.com ಅಥವಾ - Kaveri Kannada Sangha, 12908 Creamery Hill Drive, Germantown MD 208746338 ಈ ವಿಳಾಸಕ್ಕೆ ನೇರವಾಗಿ ಬರಹವನ್ನು ಕಳುಹಿಸಬಹುದು. ಕಾವೇರಿ ವಸಂತ ಹಬ್ಬವನ್ನು ಏಪ್ರಿಲ್‌ 20ರಂದು ಆಯೋಜಿಸಲಾಗಿದೆ.

ವಸಂತ ವಾರ್ತಾಪತ್ರದಲ್ಲಿ ಜಾಹೀರಾತು ನೀಡಲು ಇಚ್ಛಿಸುವವರು ಸಂಪರ್ಕಿಸಿ : ರಾಮ್‌ ರಾವ್‌, ದೂರವಾಣಿ: 301-528-3578 ಸುಧೀಶ್‌ ಪಾರ್ಥ ಸಾರಥಿ, ದೂರವಾಣಿ : 240-631-1669. ವೆಬ್‌ಸೈಟ್‌- http://www.karnataka.com/kaveri.

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more