ಎಲ್ಲೆಲ್ಲು ಸಂಗೀತವೆ ..ಎಲ್ಲೆಲ್ಲು ಸಂತೋಷವೇ..
ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಜಾನ್ಹವಿ ಜಯಪ್ರಕಾಶ್ ಇದೀಗ ಅಮೆರಿಕೆಯಲ್ಲಿದ್ದಾರೆ. ಸಂಗೀತ ಕಚೇರಿ ನೀಡುವುದರ ಜೊತೆಗೆ ಕಮ್ಮಟ ನಡೆಸಿ, ಸಂಗೀತ ಕಲಿಸುತ್ತಿದ್ದಾರೆ. ಅವರ ಗಾನಸುಧೆ ಕೇಳುವ, ಕಲಿಯುವ ಅವಕಾಶ ಇನ್ನೂ ಮೀರಿಲ್ಲ. ಸಂಗೀತಾನುಭವಿಗಳು ಅನುಭಾವಿಗಳೂ ಆಗಲಿಕ್ಕೊಂದು ಅವಕಾಶವಿದು. ಈ ಅವಕಾಶ ಮಾಡಿಕೊಟ್ಟಿರುವುದು ಕೆ.ಸಿ.ಎ.
ಸಂಗೀತ ಕಚೇರಿಗಳ ಟೈಂ ಟೇಬಲ್ ಇಂತಿದೆ...
Friday, August 24th 8:00 p.m., San Fernando Valley
31461 Glenbridge Road, Westlake Village
Sunday, August 26th 3:00 p.m., West Los Angeles
2961 Motor Avenue
Saturday, Sept. 1st 2:30 p.m., Huntington Beach
6282 Turnberry Circle
For info: call Rashi 323-225-9827
ಆಗಸ್ಟ್ 20 ರಿಂದ ಪ್ರಾರಂಭವಾಗಿರುವ ಕಮ್ಮಟ ಆ.31ರವರೆಗೆ ನಡೆಯಲಿದೆ. ವಿವರಗಳು ಹೀಗಿವೆ...
ತೆರಬೇಕಾದ ಶುಲ್ಕ : ಪ್ರತಿ ತರಗತಿಗೆ 25 ಡಾಲರ್ ಅಥವಾ ದಿನದ ಎಲ್ಲಾ ತರಗತಿಗಳಲ್ಲಿ ಕಲಿಯಲು 100 ಡಾಲರ್ಗಳು . ಕೇರಳ ಡ್ಯಾನ್ಸ್ ಥಿಯೇಟರ್ ಸದಸ್ಯರಿಗೆ 10 ಪ್ರತಿಶತ ಸೋಡಿ. ಈಗಲೇ 310-837-8568 ಅಥವಾ 323-225-9827 ನಂಬರಿಗೆ ಫೋನಾಯಿಸಿ.
ಕಮ್ಮಟ ನಡೆಯುವ ಸ್ಥಳಗಳು ಮತ್ತು ದಿನಾಂಕ :
West Los Angeles Aug 20 to Aug 22
Cerritos Aug 22 to Aug 24
Northridge Aug 25 to Aug 26
West Los Angeles Aug 27 to Aug 30
Pasadena Aug 30 to Aug 31
ಸಮಯ : ಪ್ರತಿ ರಾತ್ರಿ 8.30ರಿಂದ 10 ಗಂಟೆವರೆಗೆ
ಬೋಧನಾ ಟೈಂ ಟೇಬಲ್
Mondays (Aug 20 - 27): Pushpanjalis, Alarippus, Kautwams & Sabdams
Tuesdays (Aug 21 - 28): Jathiswarams & Swarajathis
Wednesdays (Aug 22 - 29): Varnams
Thursdays (Aug 23 - 30): Padams & Javalis
Friday (Aug 31): Bhajans & Special Compositions
Saturday (Aug 25): Tillanas & Mangalams
ಈ ಟೈಂ ಟೇಬಲ್ ಬದಲಾಗುವ ಸಾಧ್ಯತೆಯೂ ಇರುವುದರಿಂದ ಈ ನಂಬರುಗಳಿಗೆ ಫೋನಾಯಿಸಿ-
West Los Angeles: home of Radha Carman, 2961 Motor Ave, info: 108378568
Pasadena: home of Rashi Kallur, 3961 Via Marisol, Unit #133, info: 323-225-9827
Cerritos: home of Sunanda Chandramouli, 7622 El Toro Circle, info: 562-809-0368
Northridge: home of Shanthi Keshava, 18201 Sandringham Ct, info: 818-368-9032
ಇಲ್ಲಿಗೇ ಮುಗಿಯುವುದಿಲ್ಲ. ಸಂಗೀತ ಕಲಿಯುವ ಈ ಅವಕಾಶ ವಿಪುಲವಾದದ್ದು. ಓದಿಕೊಳ್ಳಿ....
Beginners, Intermediate and Advanced Students learn practical, theory and music appreciation
fee: $25 per class or $100 for unlimited (daily) classes
beginners: no music training geethams
intermediate: swarajathis varnams
advanced: keertanam
venues and dates: same as above
Times:
Beginning classes every day: 9 10:30 a.m. and 7 8:30 p.m.
Intermediate classes every day: 10:30 12 a.m. and 8:30 10 p.m.
Advanced classes every day: 5 6:30 p.m. & as scheduled by Jahnavi
Music for dance students: every night 8:30 10 p.m.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು