ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಸಲೇಖಾ ಕ್ಯಾಲಿಫೋರ್ನಿಯಾಗೆ ಹೋಗುತ್ತಿದ್ದಾರೆ

By Staff
|
Google Oneindia Kannada News

Hamsalekhaಕ್ಯಾಲಿಫೋರ್ನಿಯಾ : ಪ್ರೇಮಲೋಕದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನೆ ತಂದ ಅಗ್ಗಳಿಕೆಯ ಸಂಗೀತ ನಿರ್ದೇಶಕ ಹಂಸಲೇಖಾ ಮತ್ತವರ ಬಳಗ ಬರುವ ಸೆಪ್ಟಂಬರ್‌- ನವೆಂಬರ್‌ ತಿಂಗಳಲ್ಲಿ ಉತ್ತರ ಕ್ಯಾಲಿಪೋರ್ನಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಹಂಸ ಪ್ರವಾಸವನ್ನು ಪ್ರಾಯೋಜಿಸಲು ನಿರ್ಧರಿಸಿದೆ.

ನವಂಬರ್‌ 17ರ ಆಜುಬಾಜಿಗೆ ಹಂಸಲೇಖಾ ಬಳಗದ ಕಾರ್ಯಕ್ರಮ ಪ್ರದರ್ಶನಗಳು ಪ್ರಾರಂಭವಾಗಬಹುದು. ಇತರ ಕನ್ನಡ ಸಂಘದವರಿಗೂ ಹಂಸಲೇಖಾ ಅವರ ಕಾರ್ಯಕ್ರಮವನ್ನು ಆಯೋಜಿಸಲು ಆಸಕ್ತಿ ಇದ್ದಲ್ಲಿ ಅವರು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಅಧ್ಯಕ್ಷ ರಾಮ್‌ ಪ್ರಸಾದ್‌ ಅವರನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -
ರಾಮ್‌ ಅವರ ಫೋನ್‌ ನಂಬರ್‌ : 510/489-7190
ಈ - ಮೇಯ್ಲ್‌ ವಿಳಾಸ : [email protected]

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X