• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸ್ಟಿನ್‌ ವಾರ್ತಾ ಪತ್ರ

By Staff
|

ಆಸ್ಟಿನ್‌ ಕನ್ನಡ ಸಂಘದ ಜುಲೈ ತಿಂಗಳ ವಾರ್ತಾ ಪತ್ರ ಇಲ್ಲಿದೆ.

1.ಆಸ್ಟಿನ್‌ ಕನ್ನಡ ಸಂಘದಲ್ಲಿ ‘ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ’ಚಲನಚಿತ್ರ ಪ್ರದರ್ಶನವಿದೆ. ರಮೇಶ್‌, ವಿಷ್ಣುವರ್ಧನ್‌, ಕಾಶೀ, ಅನಂತ್‌ನಾಗ್‌ ನಟಿಸಿರುವ ಹಾಸ್ಯ ಚಿತ್ರ ಜುಲೈ 21ರಂದು ಮಧ್ಯಾಹ್ನ ಪ್ರದರ್ಶಿಸಲಾಗುವುದು. ಸದಸ್ಯರಿಗೆ ಟಿಕೇಟು ದರ 5 ಡಾಲರ್‌. ಸದಸ್ಯೇತರರಿಗೆ 7 ಡಾಲರ್‌. ವೆಲ್ಸ್‌ ಬ್ರಾಂಚ್‌ ಡಿಸ್ಕೌಂಟ್‌ ಸಿನೆಮಾ ಹಾಲ್‌ನಲ್ಲಿ ಪ್ರದರ್ಶನವಿರುತ್ತದೆ.

ದಾರಿ ಇಲ್ಲಿದೆ- From I35 : Take Wells Branch Pkway exit and go West. After passing 4 signals. Take a left into the complex with Exxonstation (Just before 1325 or Burnet Road)

From Mopac South: Take Mopac North. Keep going even after Mopac ends and becomes FM 1325 (Burnet road). Turn right into The Market at Wells branch complex. (There is a McDonalds and Exxon in this complex)

2. ಕನ್ನಡಿಗರೊಬ್ಬರು ರೂಮ್‌ಮೇಟ್‌ಗಾಗಿ ಹುಡುಕಾಡುತ್ತಿದ್ದಾರೆ.

ಆರು ತಿಂಗಳ ಕಾಲದ ಪ್ರವಾಸದ ಮೇಲೆ ಆಸ್ಟಿನ್‌ ಕನ್ನಡ ಸಂಘದ ಅಧ್ಯಕ್ಷ ಅರುಣ್‌ ಶಂಕರ್‌ ಬೆಂಗಳೂರಿಗೆ ಹೋಗುತ್ತಿದ್ದು, ಬರುವ ಅಕ್ಟೋಬರ್‌ನಿಂದ 2002ನೇ ಇಸವಿಯ ಫೆಬ್ರವರಿಯವರೆಗೆ ತಮ್ಮ ಮನೆಯನ್ನು ಲೀಸ್‌ಗೆ ನೀಡಲು ನಿರ್ಧರಿಸಿದ್ದಾರೆ. ಆಸಕ್ತರು ಈ ನಂಬರ್‌ ಮೂಲಕ ಅವರನ್ನು ಸಂಪರ್ಕಿಸಬಹುದು. 244-1742. ಅಥವಾ ಪ್ರಸನ್ನರನ್ನು ಸಂಪರ್ಕಿಸಿದರೂ ಸರಿಯೇ. ಪರಿಚಿತ ಮಂದಿಗೆ ಅಥವಾ ಕನ್ನಡಗರಿಗೆ ಮನೆಯನ್ನು ಲೀಸ್‌ಗೆ ನೀಡಲು ಅರುಣ್‌ ಬಯಸುತ್ತಾರೆ.

3. ಕನ್ನಡ ಸಂಘದಲ್ಲಿ ಡಿವಿಡಿ ಕನ್ನಡ ಟೆಲಿ ಚಿತ್ರ, ಅನೀಶ್‌ ಮಾರಾಟಕ್ಕಿದೆ. 18 ಡಾಲರ್‌ ಬೆಲೆ. ಇನ್ನಷ್ಟು ಮಾಹಿತಿ ಬೇಕಿದ್ದರೆ http://www.sanjevani.com/anish/an1.htm ಮೇಲೆ ಕ್ಲಿಕ್ಕಿಸಿ .

4.ನಿಮ್ಮ ಹತ್ತಿರ ಹಳೆಯ ಕಂಪ್ಯೂಟರ್‌ ಮಾಡಲು ಕೆಲಸವಿಲ್ಲದೆ ಸುಮ್ಮನೇ ಬಿದ್ದಿದ್ದರೆ ಅದನ್ನು ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳಿ. ಆ ಹಳೇ ಕಂಪ್ಯೂಟರ್‌ಗಳನ್ನು ಅಭಿವೃದ್ಧಿ ಕೆಲಸಗಳಿಗಾಗಿ ಭಾರತಕ್ಕೆ ಕಳುಹಿಸಲಾಗುವುದು. ನೀವು ಕಂಪ್ಯೂಟರ್‌ನ್ನು ನೀಡುತ್ತೀರಾದರೆ ಕನ್ನಡ ಸಂಘಕ್ಕೆ ಒಂದು ಮಾತು ತಿಳಿಸಿದರೆ ಸಾಕು. ಸಾಗಾಟದ ವ್ಯವಸ್ಥೆಯನ್ನು ಕನ್ನಡ ಸಂಘವೇ ಮಾಡುತ್ತದೆ.

5. ಅರುಣ್‌ ಕಲ್ಲೂರ್‌ ಅವರು ಮದುವೆಯಾಗಿದ್ದಾರೆ. ಶಿಲ್ಪಾ ಕಲ್ಲೂರ್‌ ಕನ್ನಡ ಸಂಘಕ್ಕೆ ಒಂದು ಸೇರ್ಪಡೆ. ಮೂಲತಃ ಮೈಸೂರಿನವರಾದ ಇವರಿಗೆ ಆಸ್ಟಿನ್‌ ಕನ್ನಡ ಸಂಘದಿಂದ ಸ್ವಾಗತ. ಮತ್ತೊಬ್ಬ ಹೊಸ ಯುವಕ ಕನ್ನಡ ಸಂಘಕ್ಕೆ ಕಾಲಿಟ್ಟಿದ್ದಾರೆ. ಶ್ರೇಯಸ್‌ ಕೋನಾನ. ಅವರನ್ನೂ ಕನ್ನಡ ಸಂಘ ಬರಮಾಡಿಕೊಳ್ಳುತ್ತಿದೆ.

6. ಅಂದ ಹಾಗೆ ಜಯಶ್ರೀ ಅವರಿಂದ ಏಕವ್ಯಕ್ತೀ ಪ್ರದರ್ಶನ ಮತ್ತು ಆಗಸ್ಟ್‌ ತಿಂಗಳ ಎರಡನೇ ವಾರದ ಹೊತ್ತಿಗೆ ಕನ್ನಡ ಸಂಘವೂ ಪಿಕ್‌ನಿಕ್‌ ಒಂದನ್ನು ಆಯೋಜಿಸಬೇಕು ಎಂದುಕೊಂಡಿದೆ. ಎನಿವೇ ವಿವರಗಳಿಗೆ ಪ್ರಸನ್ನರನ್ನು ಸಂಪರ್ಕಿಸುತ್ತೀರಲ್ಲಾ?

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X