• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

13ರಂದು ಭೂಮಿಕಾದಲ್ಲಿ ಹರಿಯಲಿದೆ ‘ಕಿರಾತಾರ್ಜುನೀಯ’ ವಿಚಾರಧಾರೆ

By Staff
|

ಮೇರಿಲ್ಯಾಂಡ್‌ : ಹೊಸವರ್ಷದೊಂದಿಗೆ 8ನೇ ವರ್ಷಕ್ಕೆ ಕಾಲಿಟ್ಟಿರುವ ‘ಭೂಮಿಕಾ’ ವರ್ಷದ ಮೊದಲ ಚರ್ಚಾ ಸರಣಿ ಕಾರ್ಯಕ್ರಮವನ್ನು ಜನವರಿ 13ರಂದು ಹಮ್ಮಿಕೊಂಡಿದೆ. ಭೂಮಿಕಾ ಪ್ರತಿ ತಿಂಗಳ ಎರಡನೆಯ ಭಾನುವಾರದಂದು ಕನ್ನಡ ರಂಗಭೂಮಿ, ಸಾಹಿತ್ಯ ಮತ್ತು ಇತರೇ ವಿಷಯಗಳ ಬಗ್ಗೆ ವಿಚಾರ ವಿನಿಮಯ- ಹಾಗೂ ಚರ್ಚೆ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ.

ಸಂಕ್ರಾಂತಿಯ ಮುನ್ನಾದಿನ ನಡೆಯಲಿರುವ ಈ ಸಾಲಿನ ಚರ್ಚಾ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಡಾ. ಎಂ.ಕೆ. ಪ್ರಭಾಕರ ಅವರು ‘ಕುಮಾರವ್ಯಾಸ ಭಾರತದಲ್ಲಿ ಕಿರಾತಾರ್ಜುನೀಯ ಪ್ರಸಂಗ’ ಕುರಿತು ತಮ್ಮ ವಿಚಾರಧಾರೆ ಹರಿಸಲಿದ್ದಾರೆ. ಈ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ 2 ಗಂಟೆಗೆ ಬಾವರ್‌ ಡ್ರೆೃವ್‌ ಕಮ್ಯೂನಿಟಿ ಸೆಂಟರ್‌, ರಾಕ್‌ವಿಲ್ಲೆ, ಎಂಡಿ 20853ಯಲ್ಲಿ ನಡೆಯಲಿದೆ.

Directions to the center:

From Beltway to I-270N to Exit 6
From I-270 S to Exit # 6 which is Rt 28
(W. Montgomery Ave) towards Rockville.
This becomes Viers Mill Rd (Rte 586)
Make left at Norbeck Rd (Rt 28)
After 5 traffic lights, make right on to
Bauer Drive. Community center is on your left
Tel: 301-468-4015






ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more