ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಪ್ರಭಾವ ದಶಕಗಳವರೆಗೂ ಇರಲಿದೆ:WHO

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 01: ಕೊರೊನಾ ಸೋಂಕಿನ ಪರಿಣಾಮ ದಶಕಗಳವರೆಗೂ ಇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಾಂಕ್ರಾಮಿಕವು ಒಂದು-ಶತಮಾನದ ಆರೋಗ್ಯ ಬಿಕ್ಕಟ್ಟಾಗಿದೆ, ಇದರ ಪರಿಣಾಮಗಳು ಮುಂದಿನ ದಶಕಗಳವರೆಗೂ ಅನುಭವಿಸಬೇಕಾಗುತ್ತದೆ ಎಂದು ಟೆಡ್ರೊಸ್ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಮಿತಿಯ ಸಭೆಯಲ್ಲಿ ಹೇಳಿದರು.

ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಕೊರೊನಾ ಸೋಂಕು ಬಹುಬೇಗ ಹರಡುತ್ತೆದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಕೊರೊನಾ ಸೋಂಕು ಬಹುಬೇಗ ಹರಡುತ್ತೆ

ಸಾಂಕ್ರಾಮಿಕ ರೋಗದ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ದೇಶದ ಪ್ರಭಾವಕ್ಕೆ ಒಳಗಾಗಿದೆ ಎಂದು ಅಮೆರಿಕಾ ಆರೋಪಿಸಿದೆ.ಈ ಹಿನ್ನಲೆಯಲ್ಲಿ ಅದು ಇತ್ತೀಚೆಗಷ್ಟೇ ವಿಶ್ವಸಂಸ್ಥೆಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿತ್ತು.

WHO Says Coronavirus Effects Will Be Felt For Decades

ಕೊರೊನಾ ವೈರಸ್ ಇದುವರೆಗೆ 6,75,000 ಮಂದಿಯ ಸಾವಿಗೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ 18 ಮಂದಿ ಸದಸ್ಯರು ಹಾಗೂ 12 ಮಂದಿ ಅಡ್ವೈಸರ್ ಕಮಿಟಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.

ಸಾಕಷ್ಟು ದೇಶಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದರ ಪ್ರಭಾವ ದಶಕಗಳ ಕಾಲ ಇರಲಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಚೀನಾದೊಂದಿಗಿದೆ, ಕೊರೊನಾ ವೈರಸ್ ದುಷ್ಪರಿಣಾಮದ ಕುರಿತು ಮೊದಲೇ ತಿಳಿದಿದ್ದರೂ ಅಮೆರಿಕಕ್ಕೆ ಮಾಹಿತಿ ನೀಡಿರಲಿಲ್ಲ ಎಂದು ದೂರಿದೆ.

English summary
The WHO said Friday that coronavirus pandemic effects would be felt for decades as its emergency committee assessed the situation six months after sounding its top alarm over the outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X