ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ7 ಶೃಂಗಸಭೆಯನ್ನು ಡಿಸೆಂಬರ್‌ಗೆ ಮುಂದೂಡಿದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 31: ಜೂನ್ ಕೊನೆಯ ವಾರದಲ್ಲಿ ನಡೆಯಬೇಕಿದ್ದ ಜಿ7 ಶೃಂಗಸಭೆಯನ್ನು ಡಿಸೆಂಬರ್‌ಗೆ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಪ್ರತಿ ವರ್ಷ ಶೃಂಗಸಭೆಯಲ್ಲಿ ಬ್ರಿಟನ್, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಪಾಲ್ಗೊಳ್ಳುತ್ತಿತ್ತು.ಈ ಏಳು ರಾಷ್ಟ್ರಗಳು ಕೂಡಿ ವಿಶ್ವದ ಆರ್ಥಿಕತೆ ಬಗ್ಗೆ ಚರ್ಚೆ ನಡೆಸುತ್ತಿದ್ದವು. ಆದರೆ, ಇವುಗಳ ಜೊತೆ ಇನ್ನೂ ಹಲವು ರಾಷ್ಟ್ರಗಳನ್ನು ಸೇರಿಸುವುದಾಗಿ ಟ್ರಂಪ್​ ಹೇಳಿದ್ದಾರೆ.

ಟ್ರಂಪ್ ಗೆ, 'ನಿಮ್ಮೂರಿಗೆ ಬರಲು ಒಲ್ಲೆ' ಎಂದ ಜರ್ಮನ್ ಚಾನ್ಸಲರ್ಟ್ರಂಪ್ ಗೆ, 'ನಿಮ್ಮೂರಿಗೆ ಬರಲು ಒಲ್ಲೆ' ಎಂದ ಜರ್ಮನ್ ಚಾನ್ಸಲರ್

ಜಿ7 ಶೃಂಗಸಭೆ ಸೆಪ್ಟೆಂಬರ್​ ತಿಂಗಳಲ್ಲಿ ನಡೆಯಬಹುದು ಎಂಬುದು ಟ್ರಂಪ್​ ಅಭಿಪ್ರಾಯ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮೊದಲು ಅಥವಾ ನಂತರ ಜಿ7 ಶೃಂಘಸಭೆ ನಡೆಯಲಿದೆ.

US President Donald Trump Is Postponing The G7 Summit To September

ಶೃಂಗಸಭೆಗೆ ಜರ್ಮನಿ ಚಾನ್ಸೆಲರ್‌ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರು. ಕೊರೊನಾವೈರಸ್ ದಟ್ಟವಾಗಿ ಹರಡಿರುವ ಕಾರಣ ಯಾವುದೇ ಕಾರಣಕ್ಕೂ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.

ಈಗ ಜಿ7ನಲ್ಲಿರುವುದು ತುಂಬಾನೇ ಹಳೆಯ ಗುಂಪು. ಹೀಗಾಗಿ, ನಾನು ಈ ಬಾರಿ, ರಷ್ಯಾ, ದಕ್ಷಿಣ ಕೊರಿಯಾ, ಭಾರತ ಹಾಗೂ ಆಸ್ಟ್ರೇಲಿಯಾವನ್ನು ಸಭೆಗೆ ಆಹ್ವಾನ ಮಾಡುತ್ತಿದ್ದೇನೆ ಎಂದು ಹೇಳಿರುವ ಟ್ರಂಪ್ ಡಿಸೆಂಬರ್‌ಗೆ ಸಭೆಯನ್ನು ಮುಂದೂಡಿದ್ದಾರೆ.

English summary
US President Donald Trump is postponing the G7 summit to September. He also says he wants to invite India, Australia, Russia, and South Korea to the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X