ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರಿ ವಿರುದ್ಧ ಆಸ್ಟ್ರಾಜೆನೆಕಾ ಶೇ.60ರಷ್ಟು ಪರಿಣಾಮಕಾರಿ

|
Google Oneindia Kannada News

ವಾಷಿಂಗ್ಟನ್, ಜೂನ್ 21: ಆಸ್ಟ್ರಾಜೆನಾಕಾ ಲಸಿಕೆಯು ಡೆಲ್ಟಾ ರೂಪಾಂತರಿ ವಿರುದ್ಧ ಶೇ.60ರಷ್ಟು ಪರಿಣಾಮಕಾರಿ ಎಂದು ಖ್ಯಾತ ಆರೋಗ್ಯ ತಜ್ಞ ಎರಿಕ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಒಂದು ಅಧ್ಯಯನವನ್ನು ಉಲ್ಲೇಖಿಸಿ ಮಾತನಾಡಿರುವ ಅವರು ಡೆಲ್ಟಾ ರೂಪಾಂತರಿ ವಿರುದ್ಧ ಆಸ್ಟ್ರಾಜೆನೆಕಾ ಶೇ.90ರಷ್ಟಲ್ಲ ಶೇ.60ರಷ್ಟು ಪರಿಣಾಮಕಾರಿ, ಒಂದು ಅಧ್ಯಯನ ಪ್ರಕಾರ ಫೈಜರ್ ಲಸಿಕೆ ಶೇ.88ರಷ್ಟು ಪರಿಣಾಮಕಾರಿಯಾಗಿದೆ.

ಲಸಿಕೆಯ ಒಂದು ಡೋಸ್ ಶೇ.33ರಷ್ಟು ಪರಿಣಾಮಕಾರಿಯಾಗಿದೆ. ಆದರೆ ಅನೇಕ ದೇಶಗಳಲ್ಲಿ ಕೇವಲ 1 ಡೋಸ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ, ಭಾರತ ಸೇರಿದಂತೆ ಹಲವು ದೇಶಗಳು ಈ ಲಸಿಕೆಯನ್ನೇ ನಂಬಿವೆ.

US Doctor Says AstraZeneca Vaccine 60 Percent Effective At Best Against Delta Variant

ಯುಕೆ, ಅಮೆರಿಕ ಮತ್ತು ಅನೇಕ ಯುರೋಪಿಯನ್ ದೇಶಗಳಲ್ಲಿ ಹೆಚ್ಚಿನ ಲಸಿಕೆ ನೀಡುತ್ತಿದ್ದರೂ ಕೂಡ ಡೆಲ್ಟಾ ರೂಪಾಂತರು ಎಲ್ಲೆಡೆ ಹರಡಿದೆ ಎಂದು ಹೇಳಿದ್ದಾರೆ.

ಭಾರತಕ್ಕೂ ಲಸಿಕೆಗೂ ಇರುವ ಸಂಬಂಧವೇನು?: ಆಸ್ಟ್ರಾನೆಜೆಕಾವು ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಎಂಬ ಬ್ರ್ಯಾಂಡ್ ಕೋವಿಶೀಲ್ಡ್ ಹೆಸರಿನಲ್ಲಿ ಲಸಿಕೆ ತಯಾರಿಸುತ್ತಿದೆ. ಭಾರತವು ಅನುಮೋದಲನೆ ನೀಡಿರುವ ಮೂರು ಲಸಿಕೆಗಳಲ್ಲಿ ಇದೂ ಕೂಡ ಒಂದು.

ಕೋವಿಶೀಲ್ಡ್ ಭಾರತದಲ್ಲಿ ಲಸಿಕೆಯ ಡೋಸಿಂಗ್‌ನಲ್ಲಿ ಪ್ರಾಬಲ್ಯ ಹೊಂದಿದೆ, ಕೋವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಸೀಮಿತ ಉತ್ಪಾದನೆಯಿಂದಾಗಿ ಲಸಿಕೆಯಲ್ಲಿ ಕೊರತೆ ಇದೆ.

English summary
Eminent health expert and American scientist Eric Feigl-Ding has said in a series of tweets that AstraZeneca vaccine may have limited effectiveness against the Delta variant of SARS-CoV-2, the coronavirus that causes Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X