ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಕೊವಿಡ್ ರೋಗಿ ಸಾವು, ಸೋಂಕಿರುವುದೇ ಗೊತ್ತಿರಲಿಲ್ಲ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 22: ಲಾಸ್ ವೇಗಾಸ್‌ ನಿಂದ ಡಲ್ಲಾಸ್‌ಗೆ ಬರುತ್ತಿದ್ದ ಟೆಕ್ಸಾಸ್‌ನ ಮಹಿಳೆ ಕೊರೊನಾ ಸೋಂಕಿನಿಂದಾಗಿ ಸ್ಪಿರಿಟ್ ಏರ್‌ಲೈನ್ಸ್ ವಿಮಾನಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

ಸ್ಪಿರಿಟ್ ಏರ್‌ಲೈನ್ಸ್ ವಿಮಾನವು ಡಲ್ಲಾಸ್‌ನಿಂದ ಫೋರ್ಟ್ ವರ್ಥ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ತೆರಳುತ್ತಿತ್ತು. ಸಂದರ್ಭದಲ್ಲಿ ಮಹಿಳೆ ಸ್ಪಂದಿಸದ ಕಾರಣ ಅಲ್ಬುಕರ್ಕ್‌ಗೆ ವಿಮಾನವನ್ನು ತಿರುಗಿಸಲಾಯಿತು. ಆದರೆ ಆಸ್ಪತ್ರೆಗೆ ಕರೆತರುವ ವೇಳೆಗಾಗಲೆ ಮಹಿಳೆ ಮೃತಪಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವಮಾನವಿಡೀ ಉಚಿತ ಪ್ರಯಾಣ ಘೋಷಿಸಿದ ಇಂಡಿಗೋವಿಮಾನದಲ್ಲಿ ಜನಿಸಿದ ಮಗುವಿಗೆ ಜೀವಮಾನವಿಡೀ ಉಚಿತ ಪ್ರಯಾಣ ಘೋಷಿಸಿದ ಇಂಡಿಗೋ

38 ವರ್ಷದ ಮಹಿಳೆಯು ಮೂರ್ಛೆಹೋಗಿದ್ದರು, ಕೆಲವೇ ನಿಮಿಷಗಳಲ್ಲಿ ಉಸಿರಾಟ ನಿಲ್ಲಿಸಿದ್ದರು. ವಿಮಾನ ಲ್ಯಾಂಡ್ ಆದ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

US Covid Patient Dies On Flight, Officials Didnt Know She Was Positive

ಕೊವಿಡ್ 19ನಿಂದ ಆಕೆ ಮೃತಪಟ್ಟಿರಬಹುದು ಆದರೆ ಅವರಿಗೆ ಅಸ್ತಮಾ ಮತ್ತೆ ಒಬೆಸಿಟಿ ತೊಂದರೆ ಇತ್ತು. ಅವರಿಗೆ ಮೊದಲಿನಿಂದಲೂ ಉಸಿರಾಟದ ತೊಂದರೆ ಇತ್ತು, ಕೊರೊನಾ ಸೋಂಕು ಇರುವ ಕುರಿತು ಆಕೆಗೆ ತಿಳಿದಿತ್ತೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.

ಆದರೆ ವಿಮಾನ ಹತ್ತುವ ವೇಳೆ ಥರ್ಮಲ್ ಸ್ಕ್ರೀನಿಂಗ್ ಇನ್ನಿತರೆ ಪರೀಕ್ಷೆಯನ್ನು ಮಾಡಿಲ್ಲವೇ ಎಂಬುದು ಕೂಡ ಒಂದು ಪ್ರಶ್ನೆಯಾಗಿದೆ.

Recommended Video

CSK ತಂಡದ DJ Bravo ಇನ್ನುಳಿದ ಪಂದ್ಯದಲ್ಲಿ ಆಗೋದಿಲ್ಲ , ಏಕೆ | Oneindia Kannada

English summary
A Texas woman died of covid-19 while she was on board a Spirit Airlines flight heading home to Dallas from Las Vegas in late July, officials said this week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X