• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರೋಗ್ಯ ತಜ್ಞರನ್ನು ಈಡಿಯಟ್ಸ್ ಎಂದು ಕರೆದ ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 20: ಆರೋಗ್ಯ ತಜ್ಞರನ್ನು ಡೊನಾಲ್ಡ್ ಟ್ರಂಪ್ ಈಡಿಯಟ್ಸ್ ಎಂದು ಕರೆದಿದ್ದಾರೆ.

ಅಮೆರಿಕದಲ್ಲಿ ಕೊರೊನಾದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಅದರಿಂದ ರೋಸಿ ಹೋಗಿರುವ ಟ್ರಂಪ್ ತಜ್ಞರು ಹಾಗೂ ವೈದ್ಯರನ್ನು ಈಡಿಯಟ್ಸ್ ಎಂದು ಕರೆದಿದ್ದಾರೆ. ಏನೇ ಆಗಿರಲಿ ನಮ್ಮನ್ನು ನಮ್ಮಷ್ಟಕ್ಕೆ ಇರಲು ಬಿಟ್ಟುಬಿಡಿ, ನಮಗೆ ಕೊರೊನಾದಿಂದ ಸಾಕಾಗಿದೆ. ಜನರಿಗೂ ಸರ್ಕಾರದ ತಜ್ಞ ಫಾಸಿ ಹಾಗೂ ಇತರೆ ಜನರ ಮಾತುಗಳನ್ನು ಕೇಳಿ ಸುಸ್ತಾಗಿದೆ.

ಡೊನಾಲ್ಡ್ ಟ್ರಂಪ್ ಗೆಲುವಿಗೆ ರೈತ ಸಮುದಾಯ ಶಪಥ

ಕೊರೊನಾ ಸೋಂಕಿನಿಂದಾಗಿ ಅಮೆರಿಕದಲ್ಲಿ 220,000 ಮಂದಿ ಸಾವನ್ನಪ್ಪಿದ್ದಾರೆ.ಒಂದೊಮ್ಮೆ ತಜ್ಞರ ಮಾತುಗಳನ್ನು ಕೇಳಿದರೆ ಅಮೆರಿಕದಲ್ಲಿ 700,000-80,000 ಸಾವುಗಳನ್ನು ನೋಡಬೇಕಾಗುತ್ತದೆ.

ಅಮೆರಿಕದಲ್ಲಿ ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಚೀನಾ ಪರ ಒಲವು ಹೊಂದಿರುವ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ ಅವರು ಭಾರತದ ಪಾಲಿಗೆ ಅಪಾಯಕಾರಿಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರ ಜ್ಯೂನಿಯರ್‌ ಟ್ರಂಪ್‌ ಎಚ್ಚರಿಸಿದ್ದಾರೆ.

   Mysore Dasara : ಮೈಸೂರಿನಿಂದ ವಿಶೇಷ Trains ನಿಮಗೋಸ್ಕರ!! | Oneindia Kannada

   ಬಿಡೆನ್‌ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತಾವು ಬರೆದ ಪುಸ್ತಕಕ್ಕೆ ಸಿಕ್ಕ ಯಶಸ್ಸು ಹಂಚಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌ ಜ್ಯೂನಿಯರ್‌, ಬಿಡೆನ್‌ ಅದಕ್ಷ ನಾಯಕ. ಅವರಿಂದ ಯಾವ ದೇಶಕ್ಕೂ ಒಳಿತಾಗುವುದಿಲ್ಲ ಎಂದು ದೂರಿದ್ದಾರೆ.

   English summary
   US President Donald Trump went after top government scientist Anthony Fauci in a call with campaign staffers on Monday, suggesting the hugely respected and popular doctor was an "idiot.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X