ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ 8 ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳ ಮೇಲೆ ನಿಷೇಧ ಹೇರಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜನವರಿ 06: ಅಮೆರಿಕವು ಚೀನಾ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ.

ಚೀನಾದಿಂದ ಕೊರೊನಾ ಸೋಂಕು ಹರಡಿದೆ ಎನ್ನುವ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಿರುವ ಅಮೆರಿಕವು ಇದೀಗ ಚೀನಾದ 8 ಸಾಫ್ಟ್‌ವೇರ್ ಅಪ್ಲಿಕಷನ್‌ಗಳಿಗೆ ನಿಷೇಧ ಹೇರಿದೆ.

ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತಾತ್ಮಕ ಆದೇಶದಲ್ಲಿ, ದೇಶದ ಭದ್ರತೆ, ವಿದೇಶಿ ನೀತಿ ಮತ್ತು ಆರ್ಥಿಕತೆಗೆ ಚೀನಾ ದೇಶದ ಸಾಫ್ಟ್ ವೇರ್ ಅಪ್ಲಿಕೇಶನ್ ಗಳು ಧಕ್ಕೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೋತರೂ ಮುಗಿಯದ ಟ್ರಂಪ್ ಕಿರಿಕ್: ನನಗೆ ಮತ ಹುಡುಕಿಕೊಡಿ ಎಂದು ಅಧಿಕಾರಿಗೆ ಬೆದರಿಕೆಸೋತರೂ ಮುಗಿಯದ ಟ್ರಂಪ್ ಕಿರಿಕ್: ನನಗೆ ಮತ ಹುಡುಕಿಕೊಡಿ ಎಂದು ಅಧಿಕಾರಿಗೆ ಬೆದರಿಕೆ

ಈ ಕುರಿತು ಆಡಳಿತಾತ್ಮಕ ಆದೇಶ ಹೊರಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ್ಯಂಟ್ ಗ್ರೂಪ್ ನ ಅಲಿಪೆ ಸೇರಿದಂತೆ 8 ಸಾಫ್ಟ್ ವೇರ್ ಆಪ್ ಗಳಿಗೆ ನಿಷೇಧ ಹೇರಿದ್ದು ನಿಯೋಜಿತ ಅಧ್ಯಕ್ಷ ಜೊ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಟ್ರಂಪ್ ಅವರು ಈ ಆದೇಶ ನೀಡಿದ್ದು ಇನ್ನಷ್ಟು ಕಠಿಣ ಪರಿಸ್ಥಿತಿಯನ್ನು ಚೀನಾ ಜೊತೆ ತಂದೊಡ್ಡಲಿದೆ.

Trump Signs Order Banning Transactions With 8 Chinese Apps Including Alipay

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಅನುಭವಿಸಿ, ಅಧಿಕಾರ ತ್ಯಜಿಸುವ ದಿನಗಳು ಸಮೀಪಿಸುತ್ತಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೈಬಿಟ್ಟಿಲ್ಲ.

ಜೋ ಬೈಡನ್ ಎದುರಿನ ಸೋಲನ್ನು ನಿರಾಕರಿಸಲು ತಮಗೆ ಸಾಕಷ್ಟು ಪ್ರಮಾಣದಲ್ಲಿ ಮತಗಳನ್ನು ಹುಡುಕುವಂತೆ ಜಾರ್ಜಿಯಾದ ಕಾರ್ಯದರ್ಶಿಗೆ ಡೊನಾಲ್ಡ್ ಟ್ರಂಪ್ ಒತ್ತಡ ಹೇರುವ ಆಡಿಯೋ ಟೇಪ್ ಅನ್ನು ಅಮೆರಿಕದ ಮಾಧ್ಯಮವೊಂದು ಬಿಡುಗಡೆ ಮಾಡಿದೆ.

English summary
U.S. President Donald Trump on Tuesday signed an executive order banning transactions with eight Chinese software applications, including Ant Group's Alipay mobile payment app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X