ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿ

|
Google Oneindia Kannada News

ವಾಷಿಂಗ್ಟನ್, ಜನವರಿ 8: ರಿಪಬ್ಲಿಕನ್ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಸೋತಿರುವುದಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಲೊಪ್ಪಿಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸೋಲು, ಸೆನೆಟ್ ಎಲೆಕ್ಟೋರಲ್ ಮತಗಳಲ್ಲೂ ಹಿನ್ನಡೆ ಅನುಭವಿಸಿದ ಬಳಿಕ ವಿಧಿಯಿಲ್ಲದೆ ಶ್ವೇತಭವನದಿಂದ ನಿರ್ಗಮಿಸಲು ಸಜ್ಜಾಗಿದ್ದಾರೆ.

ಆದರೆ, ಚುನಾವಣೆ ಫಲಿತಾಂಶವನ್ನು ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ಆದರೆ, ಜನವರಿ 20ರಂದು ಹೊಸ ಸರ್ಕಾರ, ಹೊಸ ಆಡಳಿತ ಸ್ವಾಗತಿಸಲು ಸಜ್ಜಾಗಿ ಎನ್ನುವ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗುಮವಾಗಿ ನಡೆಯಲಿದೆ ಎಂದು ಟ್ರಂಪ್ ಹೇಳಿದರು.

ಅಮೆರಿಕದ ಅಧ್ಯಕ್ಷರ ಇತಿಹಾಸದಲ್ಲೇ ನನ್ನ ಆಡಳಿತ ಅವಧಿ ಅತ್ಯುತ್ತಮವಾಗಿತ್ತು. ಮುಂದಿನ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಟ್ರಂಪ್ ತಿಳಿಸಿದರು.

Trump concedes to Biden,Welcome new administration on Jan 20

ಕ್ಯಾಪಿಟಲ್ ಹಿಲ್ಸ್ ಮೇಲೆ ಮುತ್ತಿಗೆ ಹಾಕಿದ್ದರೂ ತಡವಾಗಿ ಸೆನೆಟ್ ಸಭೆ ಸೇರಿ ಬೈಡನ್ ಪರ ಮತ ಚಲಾಯಿಸಿದ್ದಾರೆ. ಬೈಡನ್ ಪರ 306 ಹಾಗೂ ಟ್ರಂಪ್ ಪರ 232 ಮತ ಬಂದಿದ್ದು, 270 ಮ್ಯಾಜಿಕ್ ನಂಬರ್ ದಾಟಿರುವ ಬೈಡನ್ ಅವರು ವಿಜಯಿ ಎಂದು ಸೆನೆಟ್ ಕೂಡಾ ಅಧಿಕೃತವಾಗಿ ಘೋಷಿಸಿದ ಬಳಿಕವಷ್ಟೇ ಟ್ರಂಪ್ ಅವರು ತಮ್ಮ ಪ್ರತಿಕ್ರಿಯೆ ನೀಡಿ, ಸೋಲೊಪ್ಪಿಕೊಂಡರು.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

English summary
US President Donald Trump finally conceded defeat in the Presidentional elections held in November and sadi that new administration will be inaugurated on Jan 20, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X