ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ; ಏಕಾಏಕಿ ನಿಗೂಢ ಹೊಂಡ ಸೃಷ್ಟಿ, ಈ ನರಕದ ಬಾಗಿಲು ಎಲ್ಲಿದೆ?

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 4: ಭೂಮಿಯು ನಿಗೂಢತೆಯಿಂದ ತುಂಬಿದೆ. ಕೆಲವೊಮ್ಮೆ ಸಮುದ್ರವು ಹೊಸ ರಹಸ್ಯಗಳನ್ನು ತೆರೆಯುತ್ತದೆ. ಕೆಲವೊಮ್ಮೆ ಭೂಮಿಯು ಹೊಸ ರಹಸ್ಯಗಳನ್ನು ಬಿಚ್ಚಿಡುತ್ತದೆ. ಈಗ ಜನರ ಗಮನವು ಚಿಲಿಯ ಮೇಲೆ ಕೇಂದ್ರೀಕೃತವಾಗಿದೆ.

ಚಿಲಿಯ ಗಣಿಗಾರಿಕೆ ಪ್ರದೇಶದಲ್ಲಿನ ದೈತ್ಯ ಸಿಂಕ್ಹೋಲ್ ಪ್ರಪಂಚದಾದ್ಯಂತ ಆಕರ್ಷಣೆಯ ಕೇಂದ್ರವಾಗಿದೆ. ಚಿಲಿಯ ಕೆನಡಿಯನ್ ಲುಂಡಿನ್ ಗಣಿಗಾರಿಕೆ ಪ್ರದೇಶದಲ್ಲಿ, ನೆಲವು ಇದ್ದಕ್ಕಿದ್ದಂತೆ ಬಿರುಕು ಬಿಟ್ಟು 82 ಅಡಿ ಅಗಲದ ಸಿಂಕ್‌ಹೋಲ್ ಸೃಷ್ಟಿಯಾಗಿದೆ. ಈ ಸಿಂಕ್‌ಹೋಲ್‌ನ ಆಳ 656 ಅಡಿ ಇದೆ.

ಗಣಿ ವ್ಯವಹಾರದ ವ್ಯಾಜ್ಯ; ಅನಿಲ್ ಲಾಡ್‌ಗೆ ಹೈಕೋರ್ಟ್‌ನಲ್ಲಿ ಮುಖಭಂಗಗಣಿ ವ್ಯವಹಾರದ ವ್ಯಾಜ್ಯ; ಅನಿಲ್ ಲಾಡ್‌ಗೆ ಹೈಕೋರ್ಟ್‌ನಲ್ಲಿ ಮುಖಭಂಗ

ರಾಯಿಟರ್ಸ್ ವರದಿಯ ಪ್ರಕಾರ, ಚಿಲಿಯ ಗಣಿಗಾರಿಕೆ ವಲಯದಲ್ಲಿ ಇದ್ದಕ್ಕಿದ್ದಂತೆ ಈ ಬೃಹತ್ ನಿಗೂಢ ಕುಳಿಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಸಿಂಕ್ಹೋಲ್ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಸಿಂಕ್‌ಹೋಲ್‌ ಕಾಣಿಸಿಕೊಂಡ ನಂತರ ಈ ಪ್ರದೇಶದಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ.

English summary
'Door to Hell': An 82-foot-wide sinkhole has suddenly formed in a mining area in Chile, America. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X