ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬೆಂಗಳೂರು ನಡುವೆ ನಾನ್‌ಸ್ಟಾಪ್ ವಿಮಾನ ಸೇವೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 25: ಅಮೆರಿಕನ್ ಏರ್‌ಲೈನ್ಸ್ ಬರುವ ಅಕ್ಟೋಬರ್‌ನಿಂದ ಅಮೆರಿಕದ ಸೀಟಲ್‌ನಿಂದ ಬೆಂಗಳೂರಿಗೆ ನಾನ್‌ಸ್ಟಾಪ್ ವಿಮಾನ ಸೇವೆಯನ್ನು ಒದಗಿಸಲಿದೆ.

ಇದು ಮೊಟ್ಟ ಮೊದಲ ನಾನ್‌ಸ್ಟಾಪ್ ವಿಮಾನವಾಗಿರಲಿದೆ. ಅಮೆರಿಕ ಏರ್‌ಲೈನ್ಸ್ ಅಮೆರಿಕದ ಮೂರನೇ ಅತಿದೊಡ್ಡ ವಿಮಾನವಾಗಿದೆ. ಡೆಲ್ಟಾ ಏರ್‌ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಎರಡು ಅತಿದೊಡ್ಡ ವಿಮಾನಗಳಾಗಿವೆ.

ಬೆಂಗಳೂರಿಗೆ ಬರುತ್ತಿದ್ದ ಗೋಏರ್ ವಿಮಾನದಲ್ಲಿ ಬೆಂಕಿಬೆಂಗಳೂರಿಗೆ ಬರುತ್ತಿದ್ದ ಗೋಏರ್ ವಿಮಾನದಲ್ಲಿ ಬೆಂಕಿ

ಅಮೆರಿಕನ್ ಏರ್‌ಲೈನ್ಸ್ 285 ಸೀಟರ್‌ಗಳನ್ನು ಒಳಗೊಂಡಿದೆ. ಬಿಜಿನೆಸ್ ಕ್ಲಾಸ್‌ನಲ್ಲಿ 30 ಸೀಟ್‌ಗಳು, ಪ್ರೀಮಿಯಂ ಎಕಾನಮಿಯಲ್ಲಿ 21, 36 ಮೈನ್ ಕ್ಯಾಬಿನ್ ಎಕ್ಟ್ರಾ, 198 ಮೈನ್ ಕ್ಯಾಬಿನ್ ಸೀಟುಗಳನ್ನು ಒಳಗೊಂಡಿದೆ.

Seattle Bengaluru Direct Flight From October

ಸ್ಯಾನ್ ಫ್ರಾನ್ಸಿಸ್ಕೋ, ಸಿಲಿಕಾನ್ ವ್ಯಾಲಿ, ಅರಿಝೋನಾ, ಡಲ್ಲಾಸ್, ಚಿಕಾಗೋಗೆ ತೆರಳುವವರು ಯಾವುದೇ ಅಡಚಣೆ ಇಲ್ಲದೆ ನೇರವಾಗಿ ಹೋಗಬಹುದಾಗಿದೆ. ಡಲ್ಲಾಸ್-ಹಾಂಕ್‌ಕಾಂಗ್ ಬಳಿಕ, ಇದು ಎರಡನೇ ಅತಿ ಉದ್ದದ ಮಾರ್ಗವಾಗಿದೆ.

ಬೆಂಗಳೂರು ಹೊರತುಪಡಿಸಿ ಚೆನ್ನೈ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಏರ್‌ಪೋರ್ಟ್ ಇದೀಗ 28 ದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ.

English summary
American Airline will start a daily non-stop flight between Seattle and Bengaluru from October. It will be Seattle’s first service to India and North America’s only non-stop service to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X