ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶವನ್ನು ಉದ್ದೇಶಿಸಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭಾಷಣ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 08 : ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವು ಸಾಧಿಸಿದ್ದಾರೆ. ಅಮೆರಿಕದ 46ನೇ ನಿಯೋಜಿತ ಅಧ್ಯಕ್ಷ ಜೋ ಬೈಡನ್ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಡೆಮಾಕ್ರಟ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬೈಡನ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ದೇಶವನ್ನು ಉದ್ದೇಶಿಸಿ ಮಾತನಾಡಿದರು, ಹಲವಾರ ವಿಚಾರಗಳನ್ನು ಹಂಚಿಕೊಂಡರು.

ಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಅವರೊಂದಿಗೆ ಬೈಡೆನ್ ದೂರವಾಣಿ ಕರೆಅಮೆರಿಕ ಮಾಜಿ ಅಧ್ಯಕ್ಷ ಒಬಾಮ ಅವರೊಂದಿಗೆ ಬೈಡೆನ್ ದೂರವಾಣಿ ಕರೆ

"ದೇಶದ ಜನರು ಮಾತನಾಡಿದ್ದಾರೆ, ಅವರು ನಮಗೆ ಪರಿಪೂರ್ಣ ಗೆಲುವನ್ನು ನೀಡಿದ್ದಾರೆ. ಹಿಂದಿನ ಎಲ್ಲಾ ಚುನಾವಣೆಗಿಂತ ಅತ್ಯಧಿಕ ಮತಗಳನ್ನು ನಾವು ಪಡೆದಿದ್ದೇವೆ" ಎಂದು ನಿಯೋಜಿ ಅಧ್ಯಕ್ಷ ಜೋ ಬೈಡೆನ್ ಹೇಳಿದರು.

ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

Joe Biden

"ನಾನು ಅಧ್ಯಕ್ಷನಾಗಿ ಪ್ರಮಾಣ ಮಾಡುತ್ತೇನೆ ನಮಗೆ ಒಗ್ಗಟ್ಟು ಮತ್ತು ಒಕ್ಕೂಟ ವ್ಯವಸ್ಥೆ ಬೇಕು. ಅಧ್ಯಕ್ಷರು ಕೆಂಪು ರಾಜ್ಯಗಳು, ನೀಲಿ ರಾಜ್ಯಗಳು ಎಂದು ನೋಡುವುದಿಲ್ಲ. ಅಮೆರಿಕವಾಗಿ ನೋಡುತ್ತೇವೆ" ಎಂದರು.

ನಾವು ಗೆಲ್ಲುವ ಕುರಿತು ಅನುಮಾನವಿಲ್ಲ; ಜೋ ಬೈಡೆನ್ನಾವು ಗೆಲ್ಲುವ ಕುರಿತು ಅನುಮಾನವಿಲ್ಲ; ಜೋ ಬೈಡೆನ್

"ಪ್ರಜಾಪ್ರಭುತ್ವವನ್ನು ಕಾಪಾಡುವಾಗ ಹಲವಾರು ಅಡೆತಡೆಗಳು ಎದುರಾಗುತ್ತವೆ. ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ, ಅಲ್ಲಿಯೂ ಒಂದು ಸಂತೋಷ ಅಡಗಿದೆ. ಏಕೆಂದರೆ ನಾವು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುತ್ತಿದ್ದೇವೆ" ಎಂದು ಕಮಲಾ ಹ್ಯಾರೀಸ್ ಹೇಳಿದರು.

English summary
Joseph Robinette Biden president-elect of the United States and Kamala Harris Vice President-elect addressed the nation and said we need unite president doesn't see red states and blue states only sees the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X