• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆಜಾನ್ ಸಿಇಒ ಜೆಫ್ ಬಾಹ್ಯಾಕಾಶದಲ್ಲೇ ಇರಲಿ ಭೂಮಿಗೆ ಬರೋದು ಬೇಡ

|
Google Oneindia Kannada News

ಅಮೆಜಾನ್​​ ಸಿಇಒ ಜೆಫ್​ ಬೆಜೋಸ್​ ಅವರು ಮುಂದಿನ ತಿಂಗಳು ಬ್ಯಾಹಕಾಶಕ್ಕೆ ಹಾರುವುದಾಗಿ ಘೋಷಿಸಿದ್ದಾರೆ.

ಬ್ಲೂ ಒರಿಜಿನ್ ಸಂಸ್ಥಾಪಕ ಮತ್ತು ಬೆಫ್​ ಬೆಜೋಸ್​ ಸಹೋದರ ಮಾರ್ಕ್​ ಬೆಜೋಸ್ ಇವರೊಂದಿಗೆ ನ್ಯೂ ಶೆಪರ್ಡ್​ ರಾಕೆಟ್​ ಮೂಲಕ ಬಾಹ್ಯಕಾಶಕ್ಕೆ ತೆರಳಲಿದ್ದಾರೆ. ಜುಲೈ 20ರಂದು ಬಾಹ್ಯಕಾಶಕ್ಕೆ ತೆರಳುವ ಪ್ಲಾನ್​ ಹಾಕಿಕೊಂಡಿದ್ದಾರೆ.

ಚೀನಾದ ಬಹುದೊಡ್ಡ ಸಾಧನೆ! ಬಾಹ್ಯಾಕಾಶ ನಿಲ್ದಾಣಕ್ಕೆ 'ಎಂಟರ್ ದಿ ಡ್ರ್ಯಾಗನ್’ಚೀನಾದ ಬಹುದೊಡ್ಡ ಸಾಧನೆ! ಬಾಹ್ಯಾಕಾಶ ನಿಲ್ದಾಣಕ್ಕೆ 'ಎಂಟರ್ ದಿ ಡ್ರ್ಯಾಗನ್’

ಆದರೆ ಜನರು ಮಾತ್ರ ಜೆಫ್ ಅವರು ಬಾಹ್ಯಾಕಾಶದಲ್ಲೇ ಉಳಿಯಲು ಮತ್ತೆ ಭೂಮಿಗೆ ಬರುವುದು ಬೇಡ ಎಂದು ಹೇಳುತ್ತಿದ್ದಾರೆ.

ಬ್ಲೂ ಒರಿಜಿನ್​ 2012ರಿಂದ ನ್ಯೂ ಶೆಪರ್ಡ್​ ಮತ್ತು ಅದರ ಸುರಕ್ಷಿತ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. 15 ಯಶಸ್ವಿ ಕಾರ್ಯಚರಣೆಯ ಜೊತೆಗೆ 3 ಎಸ್ಕೇಪ್​ ಪರೀಕ್ಷೆಯನ್ನು ಎದುರಿಸಿದೆ. ತೊಂದರೆಯಾದ ಪ್ರಯಾಣಿಕರು ಸುರಕ್ಷತವಾಗಿರುವಂತೆ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗಿದೆ.

ಜೆಫ್ ಬಾಹ್ಯಾಕಾಶಕ್ಕೆ ಹಾರಿದ ನಂತರ ಭೂಮಿಗೆ ಮರಳದಂತೆ ತಡೆಯಲು ಸುಮಾರು 97 ಸಾವಿರ ಮಂದಿ ಸಹಿ ಹಾಕಿದ್ದಾರೆ. ಅವರು 11 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿರುತ್ತಾರೆ, ಒಂದೇ ಸಮಯದಲ್ಲಿ ಆರು ಮಂದಿ ತೆರಳುವಂತೆ ರಾಕೆಟ್ ಸಿದ್ಧಪಡಿಸಲಾಗಿದೆ. ಜೆಫ್ ಅವರು 5 ವರ್ಷವಿದ್ದಾಗಿನಿಂದ ಬಾಹ್ಯಾಕಾಶಕ್ಕೆ ಹಾರುವ ಕನಸು ಕಂಡಿದ್ದರು. ಜುಲೈ 20 ರಂದು ನಾನು ನನ್ನ ಸಹೋದರನೊಂದಿಗೆ ಬಾಹ್ಯಾಕಾಶಕ್ಕೆ ತೆರಳಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಆದರೆ ಅವರು ಬಾಹ್ಯಾಕಾಶದಿಂದ ಭೂಮಿಗೆ ಬರುವುದೇ ಬೇಡ ಎಂದು ಸಾವಿರಾರು ಮಂದಿ ಸಹಿ ಹಾಕಿದ್ದಾರೆ. ನ್ಯೂ ಶೆಪರ್ಡ್​​ ರಾಕೆಟ್​​ ಮತ್ತು ಕ್ಯಾಪ್ಸುಲ್​ ಕ್ಯಾಂಬೊ ಮೂಲಕ 6 ಪ್ರಯಾಣಿಕರು ಜೊತೆಗೆ ಸುಮಾರು 62 ಮೈಲಿ (100 ಕಿ.ಮೀ) ಹಾರಾಡಲಿದೆ. ಇನ್ನು ನ್ಯೂ ಶೆಪರ್ಡ್​ ಅನ್ನು ಸುರಕ್ಷಿತವಾಗಿ ವಿನ್ಯಾಸ ಮಾಡಲಾಗಿದೆ.

ರಾಯಿಟರ್ಸ್​​ ಪ್ರಕಾರ ಬ್ಲೂ ಒರಿಜಿನ್​ ನ್ಯೂ ಶೆಪರ್ಡ್​ ಮೂಲಕ ಬಾಹ್ಯಕಾಶಕ್ಕೆ ತೆರಳುವ ನೌಕೆಯ ಆಸಕ್ಕೆ 2.8 ಮಿಲಿಯನ್​ ಖರ್ಚು ಮಾಡಿದೆ ಎಂದು ಬಹಿರಂಗಪಡಿಸಿದೆ.
ಜೂನ್​ 10ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಜೂನ್​ 12ರಂದು ಅನ್​ಲೈನ್​ ಹರಾಜಿನ ಮೂಲಕ ಅಂತಿ ಹಂತದ ಪ್ರಕ್ರಿಯೆ ಮುಕ್ತಾಯಗೊಳ್ಳಿದೆ ಎಂದು ತಿಳಿಸಿದೆ.

English summary
Over 97,00 persons have signed a petition to stop Amazon founder Jeff Bezos from returning to earth after he flies to space next month. Bezos along with his brother mark and another person will fly to space on July 20 on a reusable rocket made by his company Blue Origin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X