ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ ಬುಕ್‌ಗೆ ರಾಜೀನಾಮೆ ಇಲ್ಲ: ಸಿಇಒ ಜುಕರ್ ಬರ್ಗ್ ಸ್ಪಷ್ಟನೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 21: ತಮ್ಮ ರಾಜೀನಾಮೆಯ ವದಂತಿಯನ್ನು ಫೇಸ್‌ ಬುಕ್ ಸಂಸ್ಥಾಪಕ, ಸಿಇಒ ಮಾರ್ಕ್ ಜುಗರ್‌ಬರ್ಗ್ ತಳ್ಳಿಹಾಕಿದ್ದಾರೆ.

ತಾವು ರಾಜೀನಾಮೆ ನೀಡುವ ಯಾವುದೇ ಯೋಚನೆ ಇಲ್ಲ ಎಂದು ಜುಕರ್ ಬರ್ಗ್ ಸಿಎನ್ಎನ್ ಬ್ಯುಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಬುಧವಾರ ಹೇಳಿದ್ದಾರೆ.

ಆಪಲ್ ಕಂಪನಿ ಉತ್ಪನ್ನ ಬಳಸಬೇಡಿ ಎಂದ ಫೇಸ್ ಬುಕ್ ಸಿಇಒ ಝುಕರ್ ಬರ್ಗ್ಆಪಲ್ ಕಂಪನಿ ಉತ್ಪನ್ನ ಬಳಸಬೇಡಿ ಎಂದ ಫೇಸ್ ಬುಕ್ ಸಿಇಒ ಝುಕರ್ ಬರ್ಗ್

ಇತ್ತೀಚಿನ ಫೇಸ್ ಬುಕ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅದನ್ನು ನಿಭಾಯಿಸಿದ ರೀತಿ ಕುರಿತು ತೀವ್ರ ಟೀಕೆಗೆ ಒಳಗಾಗಿದ್ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೆರಿಲ್ ಸ್ಯಾಂಡ್ ಬರ್ಗ್ ಅವರನ್ನು ಜುಗರ್ ಬರ್ಕ್ ಸಮರ್ಥಿಸಿಕೊಂಡಿದ್ದಾರೆ.

no plans to resign facebook ceo Mark Zuckerberg

ಹ್ಯಾಕ್‌ ಆಗಿದ್ದ 230 ಕೋಟಿ ಖಾತೆಗಳನ್ನು ರೀಸ್ಟಾರ್ಟ್‌ ಮಾಡಿದ ಫೇಸ್‌ಬುಕ್‌ಹ್ಯಾಕ್‌ ಆಗಿದ್ದ 230 ಕೋಟಿ ಖಾತೆಗಳನ್ನು ರೀಸ್ಟಾರ್ಟ್‌ ಮಾಡಿದ ಫೇಸ್‌ಬುಕ್‌

ಶೆರಿಲ್ ಅವರು ಈ ಕಂಪೆನಿಯ ಮಹತ್ವದ ಭಾಗ. ನಾವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಅವರು ತುಂಬಾ ಪ್ರಯತ್ನ ನಡೆಸಿದ್ದಾರೆ.

5 ಕೋಟಿ ಅಲ್ಲ, 2.90 ಕೋಟಿ ಮಂದಿ ಮಾಹಿತಿ ಕಳವು: ಫೇಸ್ ಬುಕ್ 5 ಕೋಟಿ ಅಲ್ಲ, 2.90 ಕೋಟಿ ಮಂದಿ ಮಾಹಿತಿ ಕಳವು: ಫೇಸ್ ಬುಕ್

ಹತ್ತು ವರ್ಷಗಳಿಂದ ಅವರು ಕಂಪೆನಿಯಲ್ಲಿ ಪ್ರಮುಖವಾಗಿ ತೊಡಗಿಕೊಂಡಿದ್ದಾರೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿರುವುದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಇನ್ನಷ್ಟು ದಶಕಗಳ ಕಾಲ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂಬ ಭರವಸೆ ಇದೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ.

English summary
Facebook CEO Mark Zuckerberg said that he has no plans to resign, in an interview with CNN Business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X