ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಪ್ರಯಾಣಿಸಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯ

|
Google Oneindia Kannada News

ವಾಷಿಂಗ್ಟನ್,ಜನವರಿ 26: ಅಮೆರಿಕಕ್ಕೆ ತೆರಳಲು ಇಚ್ಛಿಸುವ ಎಲ್ಲಾ ಪ್ರಯಾಣಿಕರು ಕೊರೊನಾ ನೆಗೆಟಿವ್ ವರದಿಯನ್ನು ಇಟ್ಟುಕೊಂಡಿರಬೇಕು ಎಂದು ಅಮೆರಿಕ ಸರ್ಕಾರ ಹೇಳಿದೆ.

ಬೋರ್ಡಿಂಗ್ ಗೂ ಮೊದಲು ಕೋವಿಡ್ ನಿಂದ ಚೇತರಿಸಿಕೊಂಡ ಪುರಾವೆ ತೋರಿಸಬೇಕು. ಈ ಆದೇಶವು ವಿದೇಶಿ ಪ್ರಜೆಗಳು ಮತ್ತು ಯುಎಸ್ ನಾಗರಿಕರಿಗೆ ಅನ್ವಯಿಸುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಮಾಹಿತಿ ನೀಡಿದೆ.

ಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕು ಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕು

ಅಮೆರಿಕಕ್ಕೆ ಹಾರುವ ಎಲ್ಲಾ ಪ್ರಯಾಣಿಕರು ಕೋವಿಡ್-19 ನೆಗಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ನಿರ್ಗಮನಕ್ಕೆ ಕನಿಷ್ಠ ಮೂರು ದಿನಗಳ ಮೊದಲು ಕೊರೋನಾ ಪರೀಕ್ಷೆಯ ವರದಿ ಪಡೆದುಕೊಂಡಿರಬೇಕು ಅಮೆರಿಕ ಸರ್ಕಾರ ಹೇಳಿದೆ.

Negative Covid-19 Test Required For Travel To The US

ಕೊರೊನಾ ನೆಗಟಿವ್ ವರದಿ ಹೊಂದಿರದ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜನವರಿ 26 ರಿಂದ ಅಮೆರಿಕಕ್ಕೆ ಬರುವ ಎರಡು ವರ್ಷಕ್ಕೂ ಮೇಲ್ಪಟ್ಟ ಎಲ್ಲಾ ವಾಯು ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಒದಗಿಸಬೇಕು ಅಥವಾ ಬೋರ್ಡಿಂಗ್ ಮೊದಲು ಕೋವಿಡ್ ನಿಂದ ಚೇತರಿಸಿಕೊಂಡ ಪುರಾವೆ ನೀಡಬೇಕು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.

English summary
Passengers flying into the United States would require to show proof of testing negative for COVID-19 at least three days prior to the departure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X