ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಲ್ಲಿ ಮೈಕ್ರೋಗ್ರಾವಿಟಿಯಿಂದ ಮೂಲಂಗಿ ಬೆಳೆಯಲಿದೆ ನಾಸಾ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 02: ನಾಸಾವು ಸೂಕ್ಷ್ಮ ಗುರುತ್ವದಲ್ಲಿ ಬೆಳೆಯುವ ಸಸ್ಯಗಳ ಅಧ್ಯಯನದಲ್ಲಿ ತೊಡಗಿದೆ.

ಚಂದ್ರ ಅಥವಾ ಮಂಗಳ ಗ್ರಹಕ್ಕೆ ಭೇಟಿ ನೀಡುವ ಭವಿಷ್ಯದ ಗಗನಯಾತ್ರಿಗಳಿಗೆ ಮನೆಯಿಂದ ತುಂಬಾ ದೂರಕ್ಕೆ ಪ್ರಯಾಣ ಬೆಳೆಸುವುದರಿಂದ ತಾಜಾ ಆಹಾರದ ಅಗತ್ಯವಿರುತ್ತದೆ.

ಬಾಹ್ಯಾಕಾಶ ನಿಲ್ದಾಣಕ್ಕೆ 4 ಗಗನಯಾತ್ರಿಗಳ ಪ್ರಯಾಣಬಾಹ್ಯಾಕಾಶ ನಿಲ್ದಾಣಕ್ಕೆ 4 ಗಗನಯಾತ್ರಿಗಳ ಪ್ರಯಾಣ

ಹೆಚ್ಚು ಅಗತ್ಯವಿರುವ ಜೀವಸತ್ವಗಳು ಹಾಗೂ ಖನಿಜಗಳನ್ನು ಒದಗಿಸುವುದರ ಜತೆಗೆ ಬಾಹ್ಯಾಕಾಶದಲ್ಲಿ ಬೆಳೆಯುವ ಸಸ್ಯಗಳು ಸುಸ್ಥಿರತೆಗೆ ಕೊಡಗು ನೀಡುತ್ತವೆ ಎಂದು ಹೇಳಲಾಗಿದೆ.

NASA Grows Radishes In Space Under Microgravity

ಯುರೋಪಿಯನ್ ಸಂಶೋಧನೆಯು ಸಸ್ಯಗಳು ಕೆಂಪು ಮತ್ತು ನೀಲಿ ಬೆಳಕಿಗೆ ಉತ್ತಮವಾಗಿ ಸ್ಪಂದಿಸುತ್ತವೆ ಎಂದು ತೋರಿಸಿದೆ. ಸಸ್ಯಗಳು ಮಣ್ಣಿನಲ್ಲಿ ಬೇರೂರಲು ಗುರುತ್ವಾಕರ್ಷಣೆಯನ್ನು ಹೊಂದಿರುವುದಿಲ್ಲ. ಮೂಲಂಗಿ ಒಂದು ಮಾದರಿಯ ಸಸ್ಯವಾಗಿದೆ.

ಬಾಹ್ಯಾಕಾಶದಲ್ಲಿ ಹೆಚ್ಚಾಗಿ ಅಧ್ಯಯನ ಮಾಡುವ ಸಸ್ಯಕ್ಕೆ ಇದು ಹೋಲುತ್ತದೆ. ಮೂಲಂಗಿ ಪೌಷ್ಠಿಕ ತರಕಾರಿಯಾಗಿದೆ. ಬಳಿಕ ಮಾದರಿಯನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳುಹಿಸಲಾಗುತ್ತದೆ.

ನಾಸಾದ ಬಾಹ್ಯಾಕಾಶ ಕೇಂದ್ರದ ಸಂಶೋಧಕರು ಎಲ್‌ಇಡಿ ದೀಪಗಳು, ಜೇಡಿಮಣ್ಣು, 180ಕ್ಕೂ ಹೆಚ್ಚು ಸಂವೇದಕಗಳು, ಕ್ಯಾಮರಾಗಳನ್ನು ಹೊಂದಿದೆ. ಅಲ್ಲಿಂದ ಸಸ್ಯಗಳ ಬೆಗಳವಣಿಗೆಯ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
Located in Europe's Columbus module, the NASA experiment is the latest in the study of plants growing in microgravity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X