ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭಯದಿಂದ ಜೀವಂತ ಪ್ರಾಣಿಗಳ ಮಾರುಕಟ್ಟೆ ಮುಚ್ಚೋದು ಬೇಡ: WHO

|
Google Oneindia Kannada News

ವಾಷಿಂಗ್ಟನ್, ಮೇ 9: ವುಹಾನ್‌ನಗರದಲ್ಲಿರುವ ಜೀವಂತ ಪ್ರಾಣಿಗಳ ಮಾರುಕಟ್ಟೆಯಿಂದಲೇ ಕೊರೊನಾ ಹರಡಿದೆ ಎನ್ನುವ ಆರೋಪಗಳು ಕೇಳಿಬಂದ ಬಳಿಕವೂ ಮಾರುಕಟ್ಟೆಯನ್ನು ಮುಚ್ಚದಿರಲು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

ಪತ್ರಿಕಾಘೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಹಾರ ಮತ್ತು ಸುರಕ್ಷತಾ ಮತ್ತು ಪ್ರಾಣಿ ರೋಗತಜ್ಞ ಪೀಟನ್ ಬೆನ್ ಮಾತನಾಡಿ , ಜಾಗತಿಕವಾಗಿ ಲಕ್ಷಾಂತರ ಜನರಿಗೆ ಆಹಾರ ಮತ್ತು ಜೀವನೋಪಾಯವನ್ನು ಒದಗಿಸಲು ಪ್ರಾಣಿ ಮಾರುಕಟ್ಟೆಗಳ ಪಾತ್ರ ನಿರ್ಣಾಯಕವಾಗಿದೆ.

ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್

ಕೆಲವೊಂದು ಸಮಯದಲ್ಲಿ ಮಾನವರಿಗೆ ಸೋಂಕು ಹರಡಿದರೂ ಕೂಡ ಮಾರುಕಟ್ಟೆಗಳನ್ನು ಮುಚ್ಚು ಬದಲು ಆಡಳಿತ ಸಿಬ್ಬಂದಿ ಸುಧಾರಣಾ ಕ್ರಮಗಳ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ.

Live Animal Markets Shouldnt Be Closed Despite Coronavirus

ವುಹಾನ್ ನಗರದ ಮಾರುಕಟ್ಟಯಿಂದಲೇ ವೈರಸ್ ಹರಡಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಹುಲಿ, ಬೆಕ್ಕು, ಶ್ವಾನಗಳು ವೈರಸ್‌ನಿಂದ ಸಾವಿಗೀಡಾಗಿದೆ ಎಂದು ಅಧ್ಯಯನ ತಿಳಿಸಿದೆ. ಇನ್ನೂ ತನಿಖೆ, ಅಧ್ಯಯನಗಳು ನಡೆಯುತ್ತಿವೆ.

ಆಹಾರ ಸುರಕ್ಷತೆಯೆನ್ನುವುದು ಸುಲಭದ ಮಾತಲ್ಲ, ಮಾರುಕಟ್ಟೆಯ ಒಳಗಡೆಯೇ ಕೆಲವೊಮ್ಮೆ ಇಂತಹ ಅವಘಡಗಳು ನಡೆಯುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಪ್ರಾಣಿ ಹಾಗೂ ಆಹಾರ ಸುರಕ್ಷತಾ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಆಗಾಗ ಕಿಕ್ಕಿರಿದು ತುಂಬಿ ತುಳುಕುವ ಮಾರುಕಟ್ಟೆಗಳಲ್ಲಿ ಪ್ರಾಣಿಗಳಿಂದ ಮಾನವನಿಗೆ ರೋಗ ಹರಡುವುದನ್ನು ನಿಯಂತ್ರಿಸಬಹುದು.

English summary
The World Health Organization (WHO) said on Friday that although a market in the Chinese city of Wuhan selling live animals likely played a significant role in the emergence of the new coronavirus, it does not recommend that such markets be shut down globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X