ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಚೆಫ್ ಜೋಸ್ ಆಂಡ್ರಸ್ ಆಯ್ಕೆ

|
Google Oneindia Kannada News

ವಾಷಿಂಗ್‌ಟನ್, ನವೆಂಬರ್ 29: ಯಾವುದೇ ಸ್ವಾರ್ಥವಿಲ್ಲದೆ ಲಕ್ಷಾಂತರ ಮಂದಿಯ ಹಸಿವು ನೀಗಿಸುತ್ತಿರುವ ಚೆಫ್ ಜೋಸ್ ಆಂಡ್ರಸ್ ಅವರು 2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಆಂಡ್ರಸ್ ಅವರು ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕುರಿತು ನವೆಂಬರ್ ತಿಂಗಳ ಮೊದಲವಾರದಲ್ಲಿ ಮೆರ್ರಿಲ್ಯಾಂಟ್ ಖಚಿತಪಡಿಸಿದೆ. ಅಂತಿಮವಾಗಿ 2019 ಅಕ್ಟೋಬರ್‌ನಲ್ಲಿ ಅಂತಿಮ ಪಟ್ಟಿ ಬಿಡಯಗಡೆಯಾಗಲಿದೆ.ಮಾರಿದರು,

ಅತ್ಯಾಚಾರ ಎಸಗಿದರು: 'ನೊಬೆಲ್ ಶಾಂತಿ' ಪುರಸ್ಕೃತೆಯ ದಾರುಣ ಕಥೆಅತ್ಯಾಚಾರ ಎಸಗಿದರು: 'ನೊಬೆಲ್ ಶಾಂತಿ' ಪುರಸ್ಕೃತೆಯ ದಾರುಣ ಕಥೆ

ಜೋಸ್ ಅವರು 'ವರ್ಲ್ಡ್ ಸೆಂಟ್ರಲ್ ಕಿಚನ್' ಎನ್ನುವ ಎನ್‌ಜಿಓ ಒಂದನ್ನು ನಡೆಸುತ್ತಿದ್ದು, 2010ರಲ್ಲಿ ಹೈತಿಯಲ್ಲಿ ಸಂಭವಿಸಿದ ಭೂಕಂಪದ ಬಳಿಕ ಆಶ್ರಯ, ಉದ್ಯೋಗ ಕಳೆದುಕೊಂಡ ಸಾಕಷ್ಟು ಮಂದಿಗೆ ಎನ್‌ಜಿಓ ಮೂಲಕ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.

ಡೆನಿಸ್ ಮುಕ್ವೇಜ್, ನಾದಿಯಾ ಮುರದ್ ಗೆ ನೊಬೆಲ್ ಶಾಂತಿ ಪುರಸ್ಕಾರ ಡೆನಿಸ್ ಮುಕ್ವೇಜ್, ನಾದಿಯಾ ಮುರದ್ ಗೆ ನೊಬೆಲ್ ಶಾಂತಿ ಪುರಸ್ಕಾರ

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಇಂಡೋನೇಶಿಯಾದಿಂದ ಕ್ಯಾಲಿಫೋರ್ನಿಯಾದವರೆಗೆ ಇರುವ ಜನರಿಗೆ ಮಿಲಿಯನ್‌ ಗಟ್ಟಲೆ ಆಹಾರವನ್ನು ಪೂರೈಕೆ ಮಾಡುತ್ತಿದ್ದಾರೆ.

Jose Andres is nominated for the 2019 Nobel Peace Prize

2018ರ ಆರಂಭದಲ್ಲಿ 'ಜೇಮ್ಸ್ ಬೇರ್ಡ್ ಫೌಂಡೇಶನ್' ಕೊಡಮಾಡುವ 'ಹುಮ್ಯನಿಟೇರಿಯನ್ ಆಫ್‌ ದಿ ಇಯರ್' ಪ್ರಶಸ್ತಿಗೆ ಆಂಡ್ರಸ್ ಭಾಜನರಾಗಿದ್ದಾರೆ.

'ಮೈಫ್ರೆಂಡ್ ನಾನು ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜವೋ ಅಥವಾ ಸುಳ್ಳೋ ಎಂದು ತಿಳಿದಿಲ್ಲ, ಆದರೆ ಅದು ಸತ್ಯವಾದರೆ ಸಂತೋಷ, ದಿನನಿತ್ಯ ಸಾವಿರಾರು ಮಂದಿ ಹಸಿದವರಿಗೆ ಸಹಾಯ ಮಾಡುವವರಿದ್ದಾರೆ, ಅದರಲ್ಲಿ ನಾನೂ ಕೂಡ ಒಬ್ಬ ಆದರೆ ಕೆಲವೇ ಕೆಲವು ಮಂದಿಯ ಸಹಾಯ ಮಾತ್ರ ಗೋಚರವಾಗುತ್ತದೆ. ಇನ್ನು ಕೆಲವರು ಮಾಡುವ ಸಹಾಯ ಯಾರಿಗೂ ತಿಳಿಯುವುದೇ ಇಲ್ಲ 'ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

English summary
Ever since José Andres and his small nonprofit group took it upon themselves to feed hungry Puerto Ricans following the near-knockout punch of Hurricane Maria last year, the celebrity chef’s name has been whispered in talk about potential nominees for a Nobel Peace Prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X