ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಯುಎಸ್ ರಾಯಭಾರಿಯಾಗಿ ಎರಿಕ್ ಗಾರ್ಸೆಟಿ ನೇಮಕ

|
Google Oneindia Kannada News

ವಾಷಿಂಗ್ಟನ್ ಜುಲೈ 11: ಭಾರತಕ್ಕೆ ಹೊಸ ಯುಎಸ್ ರಾಯಭಾರಿಯಾಗಿ ನೇಮಕ ಮಾಡಿ ಅಮೆರಿಕ ಅಧಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ. ಲಾಸ್ ಏಂಜಲೀಸ್ ಮೇಯರ್ ಆಗಿದ್ದ ಎರಿಕ್ ಗಾರ್ಸೆಟ್ಟಿ ಈಗ ಭಾರತಕ್ಕೆ ಯುಎಸ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಮೊನಾಕೊಗೆ ಡೆನಿಸ್ ಕ್ಯಾಂಪ್ ಬೆಲ್ ಹಾಗೂ ಬಾಂಗ್ಲಾದೇಶಕ್ಕೆ ಪೀಟರ್ ಡಿ ಹಾಸ್, ಚಿಲಿ ದೇಶಕ್ಕೆ ಬೆರ್ನಡೆಟ್ ಮೀಹಾನ್ ರನ್ನು ರಾಯಭಾರಿಯಾಗಿ ಇದೇ ಸಂದರ್ಭದಲ್ಲಿ ನೇಮಕ ಮಾಡಲಾಗಿದೆ.

ಆಕ್ಸ್ ಫರ್ಡ್, ರೋಡ್ಸ್, ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ವ್ಯಾಸಂಗ ಮಾಡಿರುವ 50 ವರ್ಷ ವಯಸ್ಸಿನ ಎರಿಕ್ ಅವರು ಹಾಲಿ ರಾಯಭಾರಿ ಕೆನ್ನೆರ್ ಜಸ್ಟರ್ ಉತ್ತಾರಾಧಿಕಾರಿಯಾಗಿ ಮುಂದುವರೆಯಲಿದ್ದಾರೆ.

Joe Biden picks Los Angeles Mayor Eric Garcetti as US ambassador to India

2013ರಿಂದ ಲಾಸ್ ಏಂಜಲೀಸ್ ನಗರದ ಮೇಯರ್ ಆಗಿ ಎರಿಕ್ ಕಾರ್ಯ ನಿರ್ವಹಿಸಿದ್ದಾರೆ. ಕೌನ್ಸಿಲ್ ಸದಸ್ಯರಾಗಿ 12 ವರ್ಷ ಅನುಭವ ಹೊಂದಿದ್ದಾರೆ.

ಪ್ಯಾರೀಸ್ ತಾಪಮಾನ ಒಪ್ಪಂದದ ನಿರ್ಣಯ ಜಾರಿಗೊಳಿಸಲು 40ಕ್ಕೂ ಅಧಿಕ ಮೇಯರ್ ಗಳ ಒಕ್ಕೂಟವನ್ನು ಎರಿಕ್ ರಚಿಸಿದ್ದಾರೆ. ಲಾಸ್ ಏಂಜಲೀಸ್ ಮೇಟ್ರೋ ಸಾರಿಗೆ ವ್ಯವಸ್ಥೆಯ ಮುಖ್ಯಸ್ಥರಾಗಿದ್ದಾರೆ.

English summary
If confirmed by the Senate, Garcetti, 50, would replace Kenneth Juster, who served as India's Ambassador to the US during the Trump administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X