ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸದಿಂದ ತೆಗೆದಿದ್ದಕ್ಕೆ ಐವರು ಸಹೋದ್ಯೋಗಿಗಳನ್ನು ಕೊಂದ

|
Google Oneindia Kannada News

ಶಿಕಾಗೊ, ಫೆಬ್ರವರಿ 16: ಕೆಲಸದಿಂದ ಕಿತ್ತೊಗೆದಿದ್ದಕ್ಕೆ ಸಿಟ್ಟಿಗೆದ್ದಿದ್ದ ನೌಕರನೊಬ್ಬ ಐವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದ ಶಿಕಾಗೊ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಟ್ರಂಪ್ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಟ್ರಂಪ್

45 ವರ್ಷದ ಗ್ಯಾರಿ ಮಾರ್ಟಿನ್ ಎಂಬಾತ 15 ವರ್ಷದ ಸಂಸ್ಥೆಯೊಂದರಲ್ಲಿ ನೌಕರನಾಗಿ ದುಡಿಯುತ್ತಿದ್ದ ಆತನನ್ನು ಅಚಾನಕ್ ಆಗಿ ಕೆಲಸದಿಂದ ತೆಗೆಯಲಾಗಿದೆ ಇದರಿಂದ ಸಿಟ್ಟಿಗೆದ್ದ ಆತ ಗುಂಡಿನ ಮಳೆ ಗರೆದಿದ್ದಾನೆ, ಈ ದಾಳಿಯಲ್ಲಿ ಐವರು ಸಾವನ್ನಪ್ಪಿತ್ತು, ಆರು ಮಂದಿ ಇತರ ನೌಕರರು, ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಜೈಷ್ ಕೃತ್ಯದ ಹಿಂದೆ ಪಾಕ್ ಐಎಸ್ಐ ಕೈವಾಡದ ಶಂಕೆ : ಅಮೆರಿಕದ ತಜ್ಞರುಜೈಷ್ ಕೃತ್ಯದ ಹಿಂದೆ ಪಾಕ್ ಐಎಸ್ಐ ಕೈವಾಡದ ಶಂಕೆ : ಅಮೆರಿಕದ ತಜ್ಞರು

ಚಿಕಾಗೋದಿಂದ 65 ಕಿ.ಮೀ.ದೂರದಲ್ಲಿರುವ ಇಲಿನೊಯ್ನಸ್‍ನ ಆರೊರಾ ಪಟ್ಟಣದ ಕಾರ್ಖಾನೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ನೌಕರಿ ಕಳೆದುಕೊಂಡ ಗ್ಯಾರಿ ಹತಾಶೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಜೈಷ್ ಕೃತ್ಯದ ಹಿಂದೆ ಪಾಕ್ ಐಎಸ್ಐ ಕೈವಾಡದ ಶಂಕೆ : ಅಮೆರಿಕದ ತಜ್ಞರುಜೈಷ್ ಕೃತ್ಯದ ಹಿಂದೆ ಪಾಕ್ ಐಎಸ್ಐ ಕೈವಾಡದ ಶಂಕೆ : ಅಮೆರಿಕದ ತಜ್ಞರು

Fired employee killed 5 co workers in Chicago

ಗುಂಡಿನ ಸುರಿಮಳೆಗರೆದ ಗ್ಯಾರಿ ಮಾರ್ಟಿನ್‌ನನ್ನು ಪೊಲೀಸರು ಹತ್ಯೆಗೈದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೆರಿಕದಲ್ಲಿ ಶೂಟ್‌ಔಟ್ ಪ್ರಕರಣಗಳು ಸರ್ವೆ ಸಾಮಾನ್ಯ ಎಂಬಂತಾಗಿವೆ.

English summary
Employee who been fired from work has killed 5 co workers in America's Chicago industrial area. Police gun down the shooter. 5 police officers also injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X