ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮಾಜಿ ಅಧ್ಯಕ್ಷ ಕ್ಲಿಂಟನ್ ಮನೆಯಲ್ಲಿ ಸ್ಫೋಟಕ ಪತ್ತೆ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 24: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ದಂಪತಿಯ ಮನೆಯಲ್ಲಿ ಸ್ಫೋಟಕ ಪತ್ತೆಯಾಗಿದೆ.

ನ್ಯೂಯಾರ್ಕ್‌ನ ಚಪ್ಪಾಕುವಾದಲ್ಲಿರುವ ಕ್ಲಿಂಟನ್ ಅವರ ನಿವಾಸಕ್ಕೆ ಈ ಸ್ಫೋಟಕ ಸಾಧನವನ್ನು ರವಾನಿಸಲಾಗಿದ್ದು, ಹಿಲರಿ ಕ್ಲಿಂಟನ್ ಅವರ ಕಚೇರಿಯಲ್ಲಿ ಇ ಮೇಲ್ ಪರಿಶೀಲಿಸುವ ಕೆಲಸ ಮಾಡುವ ತಂತ್ರಜ್ಞರೊಬ್ಬರ ಕಣ್ಣಿಗೆ ಅದು ಬಿದ್ದಿದೆ.

ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್ ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್

ಸಮೀಪದ ಬೆಡ್‌ಫೋರ್ಡ್ ಪಟ್ಟಣದಲ್ಲಿರುವ ಕೋಟ್ಯಧಿಪತಿ ಜಾರ್ಜ್ ಸೊರೊಸ್ ಅವರ ಮನೆಗೆ ಎರಡು ದಿನಗಳ ಹಿಂದೆ ಇದೇ ರೀತಿಯ ಸ್ಫೋಟಕವನ್ನು ಕಳುಹಿಸಲಾಗಿತ್ತು. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ನಿವಾಸಕ್ಕೂ ಸಹ ರವಾನಿಸಲಾಗಿತ್ತು.

explosive device found in clintons house

ಸೊರೊಸ್ ಅವರ ಮನೆ ಆವರಣದಲ್ಲಿ ಅನುಮಾನಾಸ್ಪದವಾಗಿ ಸಿಕ್ಕಿದ್ದ ಪ್ಯಾಕೆಟ್‌ನಲ್ಲಿ ಸ್ಫೋಟಕ ಪತ್ತೆಯಾಗಿತ್ತು.

 ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್ ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್

ಒಬಾಮಾ ಅವರ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ನಿವಾಸಕ್ಕೆ ಬುಧವಾರ ರವಾನೆಯಾಗಿದ್ದ ಪಾರ್ಸೆಲ್ ಅನ್ನು ಭದ್ರತಾ ಸಂಸ್ಥೆ ವಶಕ್ಕೆ ಪಡೆದುಕೊಂಡಿತ್ತು.

 ವಿಡಿಯೋ: ಇದೇನಿದು ಡೊನಾಲ್ಡ್ ಟ್ರಂಪ್ ಕಾಲಲ್ಲಿ ಟಾಯ್ಲೆಟ್ ಪೇಪರ್! ವಿಡಿಯೋ: ಇದೇನಿದು ಡೊನಾಲ್ಡ್ ಟ್ರಂಪ್ ಕಾಲಲ್ಲಿ ಟಾಯ್ಲೆಟ್ ಪೇಪರ್!

ಎಡಪಂಥೀಯ ಧೋರಣೆ ಉಳ್ಳ ನಾಯಕರ ಮನೆಗೆ ಸ್ಫೋಟಕಗಳು ರವಾನೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

English summary
An Explosive device has sent to Bill and Hillary Clinton home at newyork on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X