ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಟ್ ಹೌಸ್ ಪಾಲಿಗೆ ಕಪ್ಪು ಚುಕ್ಕೆ, ಟ್ರಂಪ್ ಆಡಳಿತದ ವಿರುದ್ಧ ಸಿಎನ್ ಎನ್ ಕೋರ್ಟ್ ಗೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 13: ಸಿಎನ್ ಎನ್ ಸುದ್ದಿ ವಾಹಿನಿಯು ಮಂಗಳವಾರ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ. ವೈಟ್ ಹೌಸ್ ನಲ್ಲಿ ಸುದ್ದಿ ವಾಹಿನಿಯ ಪ್ರತಿನಿಧಿ ಜಿಮ್ ಅಕೋಸ್ಟಾ ಅವರ ಮಾನ್ಯತೆ ಮೇಲಿನ ರದ್ದು ತೆರವುಗೊಳಿಸಬೇಕು ಎಂದು ಕೋರ್ಟ್ ಮೊರೆ ಹೋಗಿದೆ.

ಮಹಿಳೆಯನ್ನು ಸ್ಪರ್ಶಿಸಿದ ಆರೋಪ : ಪತ್ರಕರ್ತನಿಗೆ ವೈಟ್ ಹೌಸ್ ನಿಷೇಧ ಮಹಿಳೆಯನ್ನು ಸ್ಪರ್ಶಿಸಿದ ಆರೋಪ : ಪತ್ರಕರ್ತನಿಗೆ ವೈಟ್ ಹೌಸ್ ನಿಷೇಧ

ಜಿಮ್ ಅಕೋಸ್ಟಾ ಅವರ ಪ್ರಶ್ನೆಗಳು ಹಾಗೂ ವರದಿಗಾರಿಕೆ ಪದೇಪದೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಗುರಿ ಮಾಡಿಕೊಂಡಿತ್ತು. "‌ವೈಟ್ ಹೌಸ್ ಪ್ರವೇಶ ನಿಷೇಧ ಮಾಡಿರುವ ಆದೇಶ ಹಿಂಪಡೆದು, ಜಿಮ್ ಗೆ ಪಾಸ್ ಹಿಂತಿರುಗಿಸಬೇಕು. ಈ ಪ್ರಕ್ರಿಯೆಯಲ್ಲಿ ಶಾಶ್ವತವಾದ ಪರಿಷ್ಕರಣೆ ಸಿಗಬೇಕು ಎಂದು ಕೋರ್ಟ್ ನಲ್ಲಿ ಕೇಳಿಕೊಳ್ಳಲಾಗಿದೆ" ಎಂದು ಸಿಎನ್ ಎನ್ ನ ಹೇಳಿಕೆಯಲ್ಲಿ ತಿಳಿಸಲಾಗಿದೆ.

Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ? Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ?

CNN sues White House over revoked credentials of correspondent

ಈ ವ್ಯಾಜ್ಯವು ಮುಖ್ಯವಾಗಿ ಸಿಎನ್ ಎನ್ ಹಾಗೂ ಅಕೋಸ್ಟಾಗೆ ಸಂಬಂಧಿಸಿದ್ದು ಎನಿಸಬಹುದು. ಆದರೆ ಇದು ಯಾರಿಗೆ ಬೇಕಾದರೂ ಆಗಬಹುದು. ಇದನ್ನು ನಾವು ಪ್ರಶ್ನಿಸದೆ ಇದ್ದರೆ ವೈಟ್ ಹೌಸ್ ತೆಗೆದುಕೊಂಡಿರುವ ಈ ಕ್ರಮವು ನಮ್ಮ ಜನಪ್ರತಿನಿಧಿಗಳ ಸುದ್ದಿಯನ್ನು ಮಾಡುವ ಯಾವುದೇ ಮಾಧ್ಯಮದವರಿಗೆ ಅಪಾಯಕಾರಿ ಪರಿಣಾಮವನ್ನು ಬೀರುತ್ತದೆ ಎನ್ನಲಾಗಿದೆ.

English summary
CNN filed a lawsuit on Tuesday against the Trump administration over the revocation of press credentials for White House correspondent Jim Acosta, whose questions and reporting have been a frequent target of criticism by President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X