ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಅಪಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಿದ 'ವಾಯಾವಿ' ವಾಚ್!

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 23: ಹಣೆಯಲ್ಲಿ ಆಯುಷ್ಯ ಬರೆದಿದ್ದರೆ ಏನೇ ಆದರೂ ಬದುಕಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಭಾರೀ ಅಪಘಾತಕ್ಕೊಳಗಾದರೂ ಬಿದ್ದರೂ ತನ್ನ 'ಮಾಯಾವಿ' Apple ಸ್ಮಾರ್ಟ್ ವಾಚ್ ನಿಂದಾಗಿ ವ್ಯಕ್ತಿಯೊಬ್ಬ ಬದುಕುಳಿದ ಘಟನೆ ಅಮೆರಿಕದ ವಾಷಿಂಗ್ಟನ್ ನ ಸ್ಪೊಕೇನ್ ನಲ್ಲಿ ನಡೆದಿದೆ.

Apple iPhone ಹಳೆ ಮಾಡೆಲ್ ಗಳ ಬೆಲೆಯಲ್ಲಿ ಭಾರೀ ಇಳಿಕೆApple iPhone ಹಳೆ ಮಾಡೆಲ್ ಗಳ ಬೆಲೆಯಲ್ಲಿ ಭಾರೀ ಇಳಿಕೆ

ಬಾಬ್ ಎಂಬ ವ್ಯಕ್ತಿ ತಮ್ಮ ಮಗ ಗೇಡ್ ಬರ್ಡೆಟ್ ನನ್ನು ಭೇಟಿಯಾಗಲು ಹೊರಟಿದ್ದರು. ಆ ಸಂದರ್ಭದಲ್ಲಿ ಅವರಿದ್ದ ಬೈಕ್ ಅಪಘಾತಕ್ಕೀಡಾಗಿತ್ತು. ಆಗ ಅವರು ಧರಿಸಿದ್ದ ವಾಚ್ ಅವರು ಸೇವ್ ಮಾಡಿದ್ದ ಎಮರ್ಜೆನ್ಸಿ ನಂಬರ್ ಗೆ ಆಟೋಮೆಟಿಕ್ ಆಗಿ ಮೆಸೇಜ್ ಕಳಿಸಿತ್ತು. 'ಬಾಬ್ ಸಂಕಷ್ಟದಲ್ಲಿದ್ದಾನೆ' ಎಂದು ಅದು ಮಗನಿಗೆ ತಿಳಿಸಿತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಯಲ್ಲಿ ಡಿಜಿಟಲ್, ಸ್ಮಾರ್ಟ್ ವಾಚ್ ನಿಷೇಧಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಯಲ್ಲಿ ಡಿಜಿಟಲ್, ಸ್ಮಾರ್ಟ್ ವಾಚ್ ನಿಷೇಧ

ನಂತರ ಬಾಬ್ ಇದ್ದ ಲೊಕೆಶನ್ ಸಹ ಕಳಿಸಿತ್ತು. ಕೂಡಲೆ ಗೇಡ್ ಅಂಬುಲೆನ್ಸ್ ಗೆ ಫೋನ್ ಮಾಡಿ ಲೊಕೆಶನ್ ಕಳಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರವೂ, "ಬಾಬ್ ಆಸ್ಪತ್ರೆಯಲ್ಲಿದ್ದಾರೆ" ಎಂಬ ಸಂದೇಶವನ್ನೂ ಈ ವಾಚ್ ನೀಡಿತ್ತು!

Apple Watch Saved A Mans Life

ಅಂದು ಸ್ಮಾರ್ಟ್ ವಾಚ್ ಕಟ್ಟದೆ ಇದ್ದಿದ್ದರೆ ತನ್ನ ತಂದೆ ಬದುಕುತ್ತಲೇ ಇರಲಿಲ್ಲ ಎನ್ನುತ್ತಾರೆ ಗೇಡ್. ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ಓದಿದ Apple ಕಂಪನೆಯಿ ಸಿಇಒ ಟಿಮ್ ಕೂಕ್ ಈ ಸುದ್ದಿಯನ್ನು ಲೈಕ್ ಮಾಡಿದ್ದಾರೆ!

English summary
In a strange incident an Apple watch which saved a man's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X