ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲೆ ಮತ್ತೆ ಉಗ್ರದಾಳಿ ನಡೆದರೆ ಪಾಕ್ ಕತೆ ಅಷ್ಟೇ:ಅಮೆರಿಕ ಎಚ್ಚರಿಕೆ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 21: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ, ಉಗ್ರದಮನದ ಬಗ್ಗೆ ಅಗತ್ಯ ಮತ್ತು ಶಾಶ್ವತ ಪರಿಹಾರ ಕಂಡೂಕೊಂಡಿಲ್ಲ ಎಂದರೆ ಸಮಸ್ಯೆಯಾದೀತು. ಭಾರತದ ಮೇಲೆ ಇನ್ನೊಂದು ಉಗ್ರದಾಳಿಯಾದರೆ ಪಾಕಿಸ್ತಾನ ಭಾರೀ ಸಂಕಷ್ಟ ಎದುರಿಸಬೇಕಾದೀತು ಎಂದು ಅಮೆರಿಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ ಅಮೆರಿಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ ಅಮೆರಿಕ

"ಜೈಶ್ ಇ ಮೊಹಮ್ಮದ್ ಮತ್ತು ಲಷ್ಕರ್ ಇ ತಯಿಬಾ ಉಗ್ರ ಸಂಘಟನೆಯ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳುವುದನ್ನು ನೋಡಲು ನಾವು ಕಾಯುತ್ತಿದ್ದೇವೆ. ಈ ಕುರಿತು ಅಮೆರಿಕ ಮತ್ತೆ ಮತ್ತೆ ನೆನಪಿಸುವ ಅಗತ್ಯವಿಲ್ಲ ಎಂದುಕೊಂಡಿದ್ದೇವೆ" ಎಂದು ಅಮೆರಿಕ ಹೇಳಿದೆ.

'ಪಾಪಿಸ್ತಾನ'ಕ್ಕೆ ತಕ್ಕ ಶಾಸ್ತಿ! ಪಾಕ್ ಗೆ ಬಿಗ್ ಶಾಕ್ ನೀಡಿದ ಅಮೆರಿಕ'ಪಾಪಿಸ್ತಾನ'ಕ್ಕೆ ತಕ್ಕ ಶಾಸ್ತಿ! ಪಾಕ್ ಗೆ ಬಿಗ್ ಶಾಕ್ ನೀಡಿದ ಅಮೆರಿಕ

ಅಕಸ್ಮಾತ್ ಇನ್ನೋದಮು ಉಗ್ರ ದಾಳಿ ಭಾರತದ ಮೇಲೆ ನಡೆದು, ಅದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದಾದರೆ ಅದು ಭಾರೀ ಬೆಲೆ ತೆರಬೇಕಾದೀತು. ಈ ಭಯೋತ್ಪಾದಕ ಸಂಘಟನೆಗಳು ಭಾರತದ ಮೇಲೆ ದಾಳಿ ನಡೆಸಿದ್ದೇ ಆದಲ್ಲಿ, ವಿಶ್ವದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ವೈಟ್ ಹೌಸ್ ನ ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

Another terror attack on India will be extremely problematic to Pakistan: US

ಭಯೋತ್ಪಾದಕ ಸಂಘಟನೆಗಳ ನಿಷ್ಕ್ರಿಯಗೊಳಿಸಲು ಪಾಕಿಸ್ತಾನ ಮಾಡುತ್ತಿರುವ ಯಾವ ಪ್ರಯತ್ನವೂ ಸಾಲದು, ಆ ನಿಟ್ಟಿನಲ್ಲಿ ಅದು ಮತ್ತಷ್ಟು ಪ್ರಯತ್ನ ಮಾಡಬೇಕಿದೆ ಎಂದು ಅಮೆರಿಕ ಹೇಳಿದೆ.

English summary
Another terror attack on India will be extremely problematic to Pakistan, America told. ಭಾರತದ ಮೇಲೆ ಮತ್ತೆ ಉಗ್ರ ದಾಳಿ ನಡೆದರೆ ಪಾಕ್ ಕತೆ ಅಷ್ಟೇ: ಅಮೆರಿಕ ಎಚ್ಚರಿಕೆ!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X