ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕೇರ್‌ಗೆ ಅಮೆರಿಕ ಥಿಂಕ್ ಟ್ಯಾಂಕ್ ಶ್ಲಾಘನೆ

|
Google Oneindia Kannada News

ವಾಷಿಂಗ್ಟನ್, ಮೇ 12: ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಅಥವಾ ಪ್ರಧಾನ ಮಂತ್ರಿ ಜನಸೇವಾ ಆರೋಗ್ಯ ಯೋಜನೆಗೆ ಅಮೆರಿಕದ ಥಿಂಕ್ ಟ್ಯಾಂಕ್ ಶ್ಲಾಘನೆ ವ್ಯಕ್ತಪಡಿಸಿದೆ.

ದೇಶದ 50 ಕೋಟಿಗೂ ಹೆಚ್ಚು ಜನರು ಸರ್ಕಾರಿ ವೆಚ್ಚದ ಈ ವಿಮಾ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಅರ್ಹರಾಗಿದ್ದಾರೆ. ಚಿಕಿತ್ಸಾ ವೆಚ್ಚ ಕಡಿಮೆಗೊಳಿಸಿ, ಉನ್ನತ ಚಿಕಿತ್ಸೆ ನೀಡಲು ಇರುವ ಅವಕಾಶಗಳತ್ತ ಸರ್ಕಾರ ಗಮನ ಹರಿಸಬೇಕಿದೆ ಎಂದು ವರದಿಯಲ್ಲಿ ಸಿಜಿಡಿ ಸಿಒಒ ಅಮಂಡಾ ಗ್ಲಾಸ್‌ಮನ್ ಉಲ್ಲೇಖಿಸಿದ್ದಾರೆ.

ಸರ್ವರಿಗೂ ಆರೋಗ್ಯ ಸುರಕ್ಷೆ ನೀಡುವ ಕಾಯ್ದೆಯ ಭರವಸೆ ನೀಡಿದ ರಾಹುಲ್ಸರ್ವರಿಗೂ ಆರೋಗ್ಯ ಸುರಕ್ಷೆ ನೀಡುವ ಕಾಯ್ದೆಯ ಭರವಸೆ ನೀಡಿದ ರಾಹುಲ್

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ 'ಆಯುಷ್ಮಾನ್ ಭಾರತ್'ಕ್ಕೆ ಅಮೆರಿಕ ತಜ್ಞರ ಶ್ಲಾಘನೆ ದೊರೆತಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಈ ಯೋಜನೆ ಮಹತ್ತರ ಹೆಜ್ಜೆಯಾಗಿದೆ.

american think tank praised ayushman bharat scheme

ಆದರೆ, ಜನರಿಗೆ ಅಗತ್ಯವಾಗಿರುವ ಸುಸ್ಥಿರ ಹಾಗೂ ಉತ್ಕೃಷ್ಠ ದರ್ಜೆಯ ಚಿಕಿತ್ಸೆ ಪಡೆಯುವಂತಾಗಲು ಸರ್ಕಾರ ಎಚ್ಚರ ವಹಿಸಬೇಕಿದೆ ಎಂದು ವಾಷಿಂಗ್ಟನ್‌ನ ಸೆಂಟರ್ ಾರ್ ಗ್ಲೋಬಲ್ ಡೆವಲಪ್‌ಮೆಂಟ್ (ಸಿಜಿಡಿ) ಅಭಿಪ್ರಾಯಪಟ್ಟಿದೆ. ಮೋದಿ ಕೇರ್ ಎಂದೇ ಕರೆಯಲಾಗುವ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಬಗ್ಗೆ ಈ ಸಂಸ್ಥೆ ಅಧ್ಯಯನ ನಡೆಸಿದೆ.

English summary
India's ambitious health insurance scheme, Ayushman Bharat, marks a significant step towards universal health coverage but the government should ensure that it is sustainable and delivers the high-quality care that Indians need, a top American think-tank said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X